ಪ್ರಚಲಿತ

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಆತ್ಮಹತ್ಯೆ ಗೆ ಯತ್ನ!!

ಸುಳ್ಯ: ಸುಳ್ಯ ತಾಲೂಕು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುಧೀರ್ ರೈ ಮೇನಾಲ ಅವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಿನ್ನೆ ನಡೆದಿದೆ. ಡಿ.29ರ ಮಧ್ಯಾಹ್ಬ ಅಜ್ಜಾವರ ಮಂಡೆಕೋಲು ತೆರಳುವ ಮಾರ್ಗಮಧ್ಯೆ ಪಡ್ಡಂಬೈಲ್ ಕ್ರಾಸ್ ಬಳಿ ಕೀಟನಾಶಕ ಸೇವಿಸಿದ್ದು ಮನೆಯಲ್ಲಿ ಅವರು ವಾಂತಿ ಮಾಡುವ ವೇಳೆ ವಿಷಸೇವಿಸಿದ್ದು ಅರಿವಿಗೆ ಬಂದಿದೆ. ತಕ್ಷಣ ಅವರನ್ನು ಸ್ಥಳಿಯ ಕ್ಲಿನಿಕ್ ಗೆ ಕರೆದೊಯ್ದು ಪ್ರಥಮ ಚಿಕಿತ್ಸೆಯ ಬಳಿಕ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದ್ದರಿಂದ ಅವರನ್ನು ಮಂಗಳೂರಿಗೆ ಕಳುಹಿಸಲಾಗಿದೆ. ಆತ್ಮಹತ್ಯೆಯ ಕಾರಣ […]

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಆತ್ಮಹತ್ಯೆ ಗೆ ಯತ್ನ!! Read More »

ಕೋವಿಡ್ ಭೀತಿ ಹೆಚ್ಚಳ; ಇಂದು ರಾಜ್ಯ ಸರ್ಕಾರದ ಮಹತ್ವದ ಸಭೆ

ಕೋವಿಡ್ ಭೀತಿ ಹೆಚ್ಚಳ; ಇಂದು ರಾಜ್ಯ ಸರ್ಕಾರದ ಮಹತ್ವದ ಸಭೆಕೋವಿಡ್ ಭೀತಿ ಹೆಚ್ಚಳ; ಇಂದು ರಾಜ್ಯ ಸರ್ಕಾರದ ಮಹತ್ವದ ಸಭೆಕೋವಿಡ್ ಭೀತಿ ಹೆಚ್ಚಳ; ಇಂದು ರಾಜ್ಯ ಸರ್ಕಾರದ ಮಹತ್ವದ ಸಭೆ ಕೋವಿಡ್ ಭೀತಿ ಹೆಚ್ಚಳ; ಇಂದು ರಾಜ್ಯ ಸರ್ಕಾರದ ಮಹತ್ವದ ಸಭೆಕೋವಿಡ್ ಭೀತಿ ಹೆಚ್ಚಳ; ಇಂದು ರಾಜ್ಯ ಸರ್ಕಾರದ ಮಹತ್ವದ ಸಭೆಕೋವಿಡ್ ಭೀತಿ ಹೆಚ್ಚಳ; ಇಂದು ರಾಜ್ಯ ಸರ್ಕಾರದ ಮಹತ್ವದ ಸಭೆ ಕೋವಿಡ್ ಭೀತಿ ಹೆಚ್ಚಳ; ಇಂದು ರಾಜ್ಯ ಸರ್ಕಾರದ ಮಹತ್ವದ ಸಭೆಕೋವಿಡ್ ಭೀತಿ ಹೆಚ್ಚಳ; ಇಂದು

ಕೋವಿಡ್ ಭೀತಿ ಹೆಚ್ಚಳ; ಇಂದು ರಾಜ್ಯ ಸರ್ಕಾರದ ಮಹತ್ವದ ಸಭೆ Read More »

ಲಾಗಿನ ಐಡಿ, ಪಾಸ್‌ವರ್ಡ್‌ ನೀಡಿ ಜಲಮಂಡಳಿಗೆ ಲಕ್ಷಾಂತರ ರೂ. ವಂಚನೆ, ಕಂದಾಯ ವ್ಯವಸ್ಥಾಪಕಿ ಸೇರಿ 9 ಮಂದಿ ಬಂಧನ

ಲಾಗಿನ ಐಡಿ, ಪಾಸ್‌ವರ್ಡ್‌ ನೀಡಿ ಜಲಮಂಡಳಿಗೆ ಲಕ್ಷಾಂತರ ರೂ. ವಂಚನೆ, ಕಂದಾಯ ವ್ಯವಸ್ಥಾಪಕಿ ಸೇರಿ 9 ಮಂದಿ ಬಂಧನಲಾಗಿನ ಐಡಿ, ಪಾಸ್‌ವರ್ಡ್‌ ನೀಡಿ ಜಲಮಂಡಳಿಗೆ ಲಕ್ಷಾಂತರ ರೂ. ವಂಚನೆ, ಕಂದಾಯ ವ್ಯವಸ್ಥಾಪಕಿ ಸೇರಿ 9 ಮಂದಿ ಬಂಧನಲಾಗಿನ ಐಡಿ, ಪಾಸ್‌ವರ್ಡ್‌ ನೀಡಿ ಜಲಮಂಡಳಿಗೆ ಲಕ್ಷಾಂತರ ರೂ. ವಂಚನೆ, ಕಂದಾಯ ವ್ಯವಸ್ಥಾಪಕಿ ಸೇರಿ 9 ಮಂದಿ ಬಂಧನಲಾಗಿನ ಐಡಿ, ಪಾಸ್‌ವರ್ಡ್‌ ನೀಡಿ ಜಲಮಂಡಳಿಗೆ ಲಕ್ಷಾಂತರ ರೂ. ವಂಚನೆ, ಕಂದಾಯ ವ್ಯವಸ್ಥಾಪಕಿ ಸೇರಿ 9 ಮಂದಿ ಬಂಧನಲಾಗಿನ ಐಡಿ, ಪಾಸ್‌ವರ್ಡ್‌

ಲಾಗಿನ ಐಡಿ, ಪಾಸ್‌ವರ್ಡ್‌ ನೀಡಿ ಜಲಮಂಡಳಿಗೆ ಲಕ್ಷಾಂತರ ರೂ. ವಂಚನೆ, ಕಂದಾಯ ವ್ಯವಸ್ಥಾಪಕಿ ಸೇರಿ 9 ಮಂದಿ ಬಂಧನ Read More »

ಲಾಗಿನ ಐಡಿ, ಪಾಸ್‌ವರ್ಡ್‌ ನೀಡಿ ಜಲಮಂಡಳಿಗೆ ಲಕ್ಷಾಂತರ ರೂ. ವಂಚನೆ, ಕಂದಾಯ ವ್ಯವಸ್ಥಾಪಕಿ ಸೇರಿ 9 ಮಂದಿ ಬಂಧನ

ಚಿಲುಮೆ ಸಂಸ್ಥೆ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸಿರುವ ಪ್ರಕರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ ನವೋದಯ ಸರ್ವೀಸ್‌ ಏಜೆನ್ಸಿ ನೌಕರರು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ)ಗೆ ಸೇರಬೇಕಿದ್ದ ಲಕ್ಷಾಂತರ ರೂ. ಗುಳುಂ ಮಾಡಿರುವುದು ಬಹಿರಂಗವಾಗಿದೆ.\ ಚಿಲುಮೆ ಸಂಸ್ಥೆ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸಿರುವ ಪ್ರಕರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ ನವೋದಯ ಸರ್ವೀಸ್‌ ಏಜೆನ್ಸಿ ನೌಕರರು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ)ಗೆ ಸೇರಬೇಕಿದ್ದ ಲಕ್ಷಾಂತರ ರೂ. ಗುಳುಂ ಮಾಡಿರುವುದು ಬಹಿರಂಗವಾಗಿದೆ. ಚಿಲುಮೆ

ಲಾಗಿನ ಐಡಿ, ಪಾಸ್‌ವರ್ಡ್‌ ನೀಡಿ ಜಲಮಂಡಳಿಗೆ ಲಕ್ಷಾಂತರ ರೂ. ವಂಚನೆ, ಕಂದಾಯ ವ್ಯವಸ್ಥಾಪಕಿ ಸೇರಿ 9 ಮಂದಿ ಬಂಧನ Read More »

ಮಯಾಂಕ್‌ ಅಗರ್ವಾಲ್‌ ತ್ಯಾಗಮಯಿ, ಟೀಮ್ ಮ್ಯಾನ್‌’-ಕನ್ನಡಿಗನನ್ನು ಶ್ಲಾಘಿಸಿದ ಕ್ರಿಸ್‌ ಗೇಲ್

ಕಳೆದ ಹಲವು ವರ್ಷಗಳಿಂದ ತಂಡಕ್ಕೆ ಎಷ್ಟೇ ಕೊಡುಗೆ ನೀಡಿದರೂ ಮಯಾಂಕ್‌ ಅಗರ್ವಾಲ್‌ ಅವರನ್ನು 2023ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯ ಮಿನಿ ಹರಾಜಿಗೆ ಬಿಡುಗಡೆಗೊಳಿಸಿದ ಪಂಜಾಬ್‌ ಕಿಂಗ್ಸ್‌ ವಿರುದ್ದ ವೆಸ್ಟ್‌ ಇಂಡೀಸ್‌ ದಿಗ್ಗಜ ಕ್ರಿಸ್‌ ಗೇಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2022ರ ಐಪಿಎಲ್‌ ಟೂರ್ನಿಯ ಆರಂಭಕ್ಕೂ ಮುನ್ನ ಕೆ.ಎಲ್‌ ರಾಹುಲ್‌ ಪಂಜಾಬ್‌ ಕಿಂಗ್ಸ್ ತೊರೆದು ನೂತನ ಫ್ರಾಂಚೈಸಿ ಲಖನೌ ಸೂಪರ್‌ ಜಯಂಟ್ಸ್‌ಗೆ ಸೇರ್ಪಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಆವೃತ್ತಿಯಲ್ಲಿ ಪಂಜಾಬ್‌ ಕಿಂಗ್ಸ್ ತಂಡವನ್ನು ಮಯಾಂಕ್‌ ಅಗರ್ವಾಲ್‌ ಮುನ್ನಡೆಸಿದ್ದರು.

ಮಯಾಂಕ್‌ ಅಗರ್ವಾಲ್‌ ತ್ಯಾಗಮಯಿ, ಟೀಮ್ ಮ್ಯಾನ್‌’-ಕನ್ನಡಿಗನನ್ನು ಶ್ಲಾಘಿಸಿದ ಕ್ರಿಸ್‌ ಗೇಲ್ Read More »

ಅಕಾಲಿಕ ಮಳೆಗೆ ಸೋಮವಾರಪೇಟೆಯಲ್ಲಿ ನೆಲಕಚ್ಚಿದ ಭತ್ತ

 ಹವಾಮಾನ ವೈಪರೀತ್ಯದಿಂದ ಸೋಮವಾರಪೇಟೆ ತಾಲೂಕು ವ್ಯಾಪ್ತಿ ಸುರಿದ ಅಕಾಲಿಕ ಮಳೆಗೆ ಸುಮಾರು 205 ಹೆಕ್ಟೇರ್‌ನಲ್ಲಿಬೆಳೆದಿದ್ದ ಭತ್ತದ ಫಸಲು ನಷ್ಟವಾಗಿದೆ. ಪ್ರಸಕ್ತ ವರ್ಷ ಕಾಫಿಯೂ ಅತಿವೃಷ್ಟಿಗೆ ನೆಲಕಚ್ಚಿದ್ದು, ಬೆಳೆಗಾರರು ಮತ್ತೆ ಪರಿಹಾರಕ್ಕಾಗಿ ಇಲಾಖೆ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ಭತ್ತದ ಕಣಜವೆಂದೇ ಕರೆಸಿಕೊಳ್ಳುವ ಸೋಮವಾರಪೇಟೆ ತಾಲೂಕಿನಲ್ಲಿಭತ್ತ ಬೆಳೆಯುವ ರೈತರೇ ಕಾಫಿ ತೋಟವನ್ನು ಹೊಂದಿದ್ದಾರೆ. ಈ ಬಾರಿ ಕಾಫಿ ಮತ್ತು ಭತ್ತ ಫಸಲು ಎರಡೂ ಹಾನಿಗೀಡಾಗಿರುವುದರಿಂದ ನಷ್ಟದ ಪ್ರಮಾಣ ಹೆಚ್ಚಿದೆ.

ಅಕಾಲಿಕ ಮಳೆಗೆ ಸೋಮವಾರಪೇಟೆಯಲ್ಲಿ ನೆಲಕಚ್ಚಿದ ಭತ್ತ Read More »

ಪಂಚಮಸಾಲಿ ಬಳಿಕ ಬೊಮ್ಮಾಯಿಗೆ ಮತ್ತೊಂದು ತಲೆಬಿಸಿ; ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ಹಕ್ಕೊತ್ತಾಯ

ಪಂಚಮಸಾಲಿ ಮೀಸಲಾತಿ ಬೇಡಿಕೆ ಬೆನ್ನಲ್ಲೇ ಒಕ್ಕಲಿಗ ಸಮುದಾಯದಿಂದಲೂ ಮೀಸಲಾತಿ ಬೇಡಿಕೆ ತೀವ್ರಗೊಳ್ಳುತ್ತಿದೆ. ಮೀಸಲಾತಿ ಹೆಚ್ಚಳ ಆಗ್ರಹಿಸಿ ಬಿಜೆಪಿಯ ಒಕ್ಕಲಿಗ ಶಾಸಕರು ಹಾಗೂ ಸಚಿವರು ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ. ಶುಕ್ರವಾರ ಬೆಳಿಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬೆಳಗಾವಿಯ ಸುವರ್ಣಸೌಧದಲ್ಲಿ ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ಮುಂದಿಡಲಿದ್ದಾರೆ. ಒಕ್ಕಲಿಗರ ಮೀಸಲಾತಿ ಹೆಚ್ಚಳ, ಕುಂಚಿಟಗರು ಹಾಗೂ ಬಂಟ ಸಮುದಾಯದವರಿಗೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂಬುದು ಬೇಡಿಕೆಯಾಗಿದೆ.

ಪಂಚಮಸಾಲಿ ಬಳಿಕ ಬೊಮ್ಮಾಯಿಗೆ ಮತ್ತೊಂದು ತಲೆಬಿಸಿ; ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ಹಕ್ಕೊತ್ತಾಯ Read More »

6.50 ಲಕ್ಷ ರೂ. ವೆಚ್ಚದ ಪುನೀತ್ ರಾಜ್ ಕುಮಾರ್ ಆಶ್ರಯ ಮನೆ ಉದ್ಘಾಟನೆ

ಭಟ್ಕಳ: ಸೂರಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ತಾಲೂಕಿನ ಕೋಣಾರ ಬೀಳೂರಮನೆ ವ್ಯಾಪ್ತಿಯ ಕುಟುಂಬವೊಂದಕ್ಕೆ ಭಟ್ಕಳ ಸಾಲಗಾರರ ಕ್ಷೇಮಾಭಿವೃದ್ಧಿ ಸಂಘ (ರಿ) ಭಟ್ಕಳ ಇದರ ವತಿಯಿಂದ ಸುಮಾರು 6.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ‘ಪುನೀತ್‌ ರಾಜ್ ಕುಮಾರ್’ ಆಶ್ರಯ ಮನೆಯನ್ನು ಮಾಜಿ ಶಾಸಕ ಜೆ.ಡಿ.ನಾಯ್ಕ ಉದ್ಘಾಟಿಸಿದರು. ಅವರು ಮಾತನಾಡಿ, “ಸಾಲಗಾರರ ಕ್ಷೇಮಾಭಿವೃದ್ಧಿ ಸಂಘ ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಟ್ಟಿರುವುದು ಸಂತಸದ ಸಂಗತಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯು ಅರಣ್ಯದಿಂದ ಆವೃತವಾಗಿದ್ದು, ಹೆಚ್ಚಿನ ಜನರು ಅರಣ್ಯ ಪ್ರದೇಶದಲ್ಲಿಯೇ ವಾಸ ಮುಂದುವರೆಸಿದ್ದಾರೆ. ದನ ಕರುಗಳ

6.50 ಲಕ್ಷ ರೂ. ವೆಚ್ಚದ ಪುನೀತ್ ರಾಜ್ ಕುಮಾರ್ ಆಶ್ರಯ ಮನೆ ಉದ್ಘಾಟನೆ Read More »

error: Content is protected !!
Scroll to Top