ಮಂಗಳೂರು ಮಾಸ್ ಲಿಮಿಟೆಡ್ ನ ನೂತನ ಸಿಇಒ ಆಗಿ ಭರತ್ ಕುಮಾರ್ ಬಳ್ಳಕ ಅಧಿಕಾರ ಸ್ವೀಕಾರ
ಮಂಗಳೂರು: ಇಲ್ಲಿನ ಪ್ರತಿಷ್ಠಿತ ಸಂಸ್ಥೆಯಾದ ಮಾಸ್ ಲಿಮಿಟೆಡ್‌ನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ಭರತ್ ಕುಮಾರ್ ಬಳ್ಳಕ ಎ. 1ರಂದು ಅಧಿಕಾರ ವಹಿಸಿಕೊಂಡಿದ್ದಾರೆ.ಇದುವರೆಗೆ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದ ಟಿ. ಮಹಾಬಲೇಶ್ವರ ಭಟ್ ರವರು ಎ. 30 ರಂದು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ ಭರತ್ ಕುಮಾರ್ ರಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ನೀಡಲಾಗಿದೆ. ಹಣಕಾಸು ಮತ್ತು ಮಾರುಕಟ್ಟೆ ನಿರ್ವಹಣೆ (Finance and Marketing) ವಿಷಯದಲ್ಲಿ ಎಂ.ಬಿ.ಎ ಪದವಿ ಪಡೆದಿರುವ ಇವರು ಈ ಹಿಂದೆ ಅಮೆರಿಕ ಮೂಲದ ಖ್ಯಾತ ಬಹುರಾಷ್ಟ್ರೀಯ […]
ಮಂಗಳೂರು ಮಾಸ್ ಲಿಮಿಟೆಡ್ ನ ನೂತನ ಸಿಇಒ ಆಗಿ ಭರತ್ ಕುಮಾರ್ ಬಳ್ಳಕ ಅಧಿಕಾರ ಸ್ವೀಕಾರ Read More »










