ಕಬ್ಬಡ್ಡಿ ಆಟಗಾರನ ಮೇಲೆ ಗುಂಡಿನ ದಾಳಿ: ಸ್ಥಳದಲ್ಲೆ ಸಾವು
ಡಿಸೆಂಬರ್ 15 ರಂದು ಮೊಹಾಲಿಯ ಬೆಡ್ವಾನ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ 4 ದಿನಗಳ ಪಂದ್ಯಾವಳಿಯ ಸಂದರ್ಭದಲ್ಲಿ, ಬೈಕ್‌ನಲ್ಲಿ ಬಂದ ದಾಳಿಕೋರನೊಬ್ಬ ಕಬಡ್ಡಿ ಆಟಗಾರ ರಾಣಾ ಬಾಲಚೌರಿ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಣಾ ಬಾಲಚೌರಿ ಮೃತಪಟ್ಟಿದ್ದಾರೆ. ಗುಂಡು ಹಾರಿಸಿದ ನಂತರ ದಾಳಿಕೋರ ಪರಾರಿಯಾಗಿದ್ದಾನೆ. ಘಟನೆಯ ಬಗ್ಗೆ ಪಂಜಾಬ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಬ್ಬಡ್ಡಿ ಆಟಗಾರನ ಮೇಲೆ ಗುಂಡಿನ ದಾಳಿ: ಸ್ಥಳದಲ್ಲೆ ಸಾವು Read More »










