ಸುಳ್ಯ : ರೈತ ದಿನಾಚರಣೆ ಕಾರ್ಯಕ್ರಮ ಮತ್ತು ಸವಲತ್ತು ವಿತರಣೆ
ಕೃಷಿ ಇಲಾಖೆ,ಕೃಷಿ ವಿಜ್ಞಾನ ಕೇಂದ್ರ ಮಂಗಳೂರು,ಕೃಷಿಕ ಸಮಾಜ ಸುಳ್ಯ, ರೈತ ಉತ್ಪಾದಕರ ಕಂಪೆನಿ ಸುಳ್ಯ ನಿಯಮಿತ, ತಾಲೂಕು ಪಂಚಾಯತ್ ಸುಳ್ಯ ,ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು ಕೆ.ಎಸ್.ಆರ್.ಎಲ್ ಪಿ.ಯಸ್ ,ಜಿಲ್ಲಾ ಪಂಚಾಯತ್ ಮಂಗಳೂರು, ಸಂಜೀವಿನಿ ಒಕ್ಕೂಟ ಸುಳ್ಯ ಇವರುಗಳ ಸಹಯೋಗದಲ್ಲಿ ಎ.ಪಿ.ಎಂ.ಸಿ ಕಟ್ಟಡ ದಲ್ಲಿ ರೈತ ದಿನಾಚರಣೆ ಕಾರ್ಯಕ್ರಮ ಡಿ.23ರಂದು ನಡೆಯಿತು. ರೈತ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಶ್ರೀ ದೇರಣ್ಣ ಗೌಡ ತಾಲೂಕು ಅಧ್ಯಕ್ಷರು ಕೃಷಿಕ ಸಮಾಜ ಸುಳ್ಯ,ಶ್ರೀ ಲೋಲಾಜಾಕ್ಷ ಅಧ್ಯಕ್ಷರು ರೈತ ಸಂಘ […]
ಸುಳ್ಯ : ರೈತ ದಿನಾಚರಣೆ ಕಾರ್ಯಕ್ರಮ ಮತ್ತು ಸವಲತ್ತು ವಿತರಣೆ Read More »










