ಹನಿಟ್ರ್ಯಾಪ್ ಪ್ರಕರಣ ಪತ್ತೆ,ಪ್ರಕರಣ ದಾಖಲು
ಕಡಬ: ಚಾಲಕನೋರ್ವ ತನ್ನ ಮಾಲಕನೋರ್ವ ಹನಿಟ್ರ್ಯಾಪ್ ಗೆ ಒಳಪಡಿಸಿದ ಘಟನೆ ಕಡಬದಲ್ಲಿ ನಡೆದಿದೆ.ಮೂಲತಃ ಕಡಬ ತಾಲೂಕಿನ ಹೊಸ್ಮಠ ನಿವಾಸಿ, ಪ್ರಸ್ತುತ ಮಂಗಳೂರಿನ ಬಲ್ಮಠದಲ್ಲಿ ವಾಸವಾಗಿರುವ ಕೃಷಿಕರೋರ್ವರು ಜೂನ್ 14 ರಂದು ತನ್ನ ಕಾರಿನಲ್ಲಿ ಚಾಲಕನ ಜೊತೆಗೆ ಮಂಗಳೂರಿನಿಂದ ಹೊಸ್ಮಠದ ತನ್ನ ಮನೆಗೆ ಆಗಮಿಸಿ ಮಧ್ಯಾಹ್ನದ ವೇಳೆಗೆ ಬಟ್ಟೆ ಬದಲಾಯಿಸಿ ತೋಟಕ್ಕೆ ತೆರಳಲು ಸಿದ್ಧರಾಗಿದ್ದ ಸಮಯದಲ್ಲಿ ಅಪರಿಚಿತ ಮುಸ್ಲಿಂ ಯುವತಿಯೋರ್ವಳು ಓರ್ವ ಯುವಕನೊಂದಿಗೆ ದ್ವಿಚಕ್ರ ವಾಹನದಲ್ಲಿ ಇವರ ಮನೆಗೆ ಆಗಮಿಸಿದ್ದಾರೆ ಎನ್ನಲಾಗಿದೆ.ಆ ಸಮಯದಲ್ಲಿ ಅವರ ಕಾರು ಚಾಲಕನಾದ ಆರೋಪಿ […]
ಹನಿಟ್ರ್ಯಾಪ್ ಪ್ರಕರಣ ಪತ್ತೆ,ಪ್ರಕರಣ ದಾಖಲು Read More »








