ಸಂಪಾಜೆ ; ಪಯಸ್ವಿನಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಮಹಾಸಭೆ
ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ.ಸಂಪಾಜೆ.ಇದರ 48 ನೇ ವಾರ್ಷಿಕ ಮಹಾಸಭೆಯು ಇಂದು ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಸಂಘದ ಅದ್ಯಕ್ಷರಾದ ಶ್ರೀ .ಯನ್.ಸಿ.ಅನಂತ್ ಊರುಬೈಲು ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಘವು ಪ್ರಸ್ತುತ 2811 ಸದಸ್ಯರನ್ನು ಹೊಂದಿದ್ದು, ರೂ.279.14 ಲಕ್ಷ ಪಾಲು ಬಂಡವಾಳವನ್ನು ಹೊಂದಿರುತ್ತದೆ. ಹಾಗೆಯೇ ಸಂಘದಲ್ಲಿ ರೂ.3483.42 ಲಕ್ಷ ಠೇವಣಿ ಇದ್ದು,ರೂ.3846.65 ಲಕ್ಷ ಗಳಷ್ಟನ್ನು ಸದಸ್ಯರಿಗೆ ಸಾಲವಾಗಿ ನೀಡಲಾಗಿರುತ್ತದೆ.2024.25 ರ ಅವಧಿಯಲ್ಲಿ ರೂ.3858626 ಗಳಷ್ಟು ನಿವ್ವಳ ಲಾಭ ಗಳಿಸಿದ್ದು,ಸದಸ್ಯರಿಗೆ 9 % ಡಿವಿಡೆಂಡ್ ಘೋಷಿಸಲಾಯಿತು.ಸಂಘದ ಅದ್ಯಕ್ಷ […]
ಸಂಪಾಜೆ ; ಪಯಸ್ವಿನಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಮಹಾಸಭೆ Read More »










