ವೈದ್ಯರ ಔಷಧ ಚೀಟಿ ಜನರು ಓದುವಂತಿರಲಿ: ಹೈಕೋರ್ಟ್
ಚಂಡೀಗಢ: ವೈದ್ಯರು ಬರೆಯುವಔಷಧ ಚೀಟಿಗಳಲ್ಲಿನ ಕೈಬರಹ ಜನರಿಗೆ ಅರ್ಥವಾಗುವಂತಿರಬೇಕು. ಇದು ಆರೋಗ್ಯ ಹಕ್ಕು ಮಾತ್ರವಲ್ಲದೇ, ಮೂಲಭೂತ ಹಕ್ಕು ಎಂದು ಪಂಜಾಬ್-ರ್ಹಾಣ ಹೈ ಕೋರ್ಟ್ ಇತ್ತೀಚೆಗೆ ನೀಡಿದ ಆದೇಶದಲ್ಲಿ ಹೇಳಿದೆ.ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ನೀಡುವ ವೈದ್ಯಕೀಯ ದಾಖಲೆಗಳು ಓದಲು ಸಾಧ್ಯವಾಗದಿದ್ದರೆ ಅದರಿಂದ ಉಂಟಾಗುವ ಸಮಸ್ಯೆಗಳು ದೊಡ್ಡ ಮಟ್ಟದಲ್ಲಿರುತ್ತವೆ.ಔಷಧ ಚೀಟಿಗಳಲ್ಲಿನ ವೈದ್ಯರ ಬರಹ ಜನರಿಗೆ ಅರ್ಥವಾಗು ವಂತೆ ಇರಬೇಕು.ಇದು ಆರೋಗ್ಯದ ಹಕ್ಕು ಮಾತ್ರ ವಲ್ಲ, ಜನರ ಮೂಲಭೂತ ಹಕ್ಕು ಕೂಡ ಹೌದು,ವೈದ್ಯಕೀಯ ದಾಖಲೆಗಳು ಓದಲು ಸಾಧ್ಯವಾಗದಿದ್ದರೆ ಹಲವು ಸಮಸ್ಯೆಗೆ ದಾರಿ,ಔಷಧ ಚೀಟಿಯನ್ನು […]
ವೈದ್ಯರ ಔಷಧ ಚೀಟಿ ಜನರು ಓದುವಂತಿರಲಿ: ಹೈಕೋರ್ಟ್ Read More »










