ಎಸ್ ಕೆ.ಎಸ್.ಎಸ್ ಎಫ್ ವಿಖಾಯ ವತಿಯಿಂದ ಸುಳ್ಯ ತಾಲೂಕು ಆಸ್ಪತ್ರೆ ಯಲ್ಲಿ ಸ್ವಚತೆ ಕಾರ್ಯಕ್ರಮ
ಸುಳ್ಯ ವಲಯ ಎಸ್ ಕೆ ಎಸ್ ಎಸ್ ಎಫ್ ವಿಖಾಯ ತಂಡದಿಂದ ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಸುತ್ತಲೂ ಸ್ವಚತೆಯನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಸುಳ್ಯ ತಾಲೂಕು ವೈದ್ಯಾಧಿಕಾರಿ ಡಾ ಕರುಣಾಕರಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಶಾಹಿದ್ ಪಾರೆಚಂದ್ರನ್ ಕೂಟೀಲು ಇದ್ದರು .ಸ್ವಚ್ಛತೆಯಲ್ಲಿ ಸುಳ್ಯ ವಿಜಲೆಂಟ್ ವಿಖಾಯ ಹಾಗೂ ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯಅಧ್ಯಕ್ಷ ಅಬೂಬಕ್ಕರ್ ಪೂಪಿವಿಖಾಯ ಅಧ್ಯಕ್ಷ ಮಹಮ್ಮದ್ ಅಡ್ಕ,ಶರೀಫ್ ಸಿ. ಎ,ಉಮ್ಮರ್ ಬಿ.ಎಂ,ಜಲಾಲ್ ಅಡ್ಕಾರ್,ಅಬ್ದುಲ್ ರವೂಫ್ ಎಸ್ ಎಂ,ನಾಸಿರ್ ಮಾಬ್ಲಿ,ನಿಸಾರ್ ಪಾಲಡ್ಕ,ತಾಜುದ್ದೀನ್ ಅರಂತೋಡು […]
ಎಸ್ ಕೆ.ಎಸ್.ಎಸ್ ಎಫ್ ವಿಖಾಯ ವತಿಯಿಂದ ಸುಳ್ಯ ತಾಲೂಕು ಆಸ್ಪತ್ರೆ ಯಲ್ಲಿ ಸ್ವಚತೆ ಕಾರ್ಯಕ್ರಮ Read More »










