ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಕಾಲು ಸಂಕ ನಿರ್ಮಾಣಕ್ಕೆ ಒಂದು ಕೋಟಿ ಅನುದಾನ ಮಂಜೂರು
ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ 4 ಕಡೆ ಕಾಲು ಸಂಕ ನಿರ್ಮಾಣಕ್ಕೆ ಸರಕಾರದಿಂದ ರೂ.1 ಕೋಟಿ ಅನುದಾನ ಮಂಜೂರುಗೊಂಡಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದ್ದಾರೆ.ಎಡಮಂಗಲ ಗ್ರಾಮದ ರಥಬೀದಿ ಅಳಕೆ ನಡುಬೈಲು ರಸ್ತೆಯ ಅಳಕೆ ಎಂಬಲ್ಲಿ ಕಾಲು ಸಂಕ ರೂ.25 ಲಕ್ಷ. ಜಾಲ್ಲೂರು ಗ್ರಾಮದ ಗಬ್ಬಲಡ್ಕ ವಿನೋಬಾನಗರ ರಸ್ತೆಯ ಗಬಲಡ್ಕ ಎಂಬಲ್ಲಿ ಕಾಲು ಸಂಕ ರೂ.20 ಲಕ್ಷ.ಮರ್ಕಂಜ ಗ್ರಾಮದ ಪುರ ಸಿರಿಪ್ರಸಾದ್ ಬಳಿ ಕಿರು ಸೇತುವೆ ನಿರ್ಮಾಣಕ್ಕೆ ರೂ.20 ಲಕ್ಷ.ನೂಜಿಬಾಳ್ತಿಲ ಗ್ರಾಮದ ರೆಂಜಲಾಡಿ – ನೂಜಿ ರಸ್ತೆಯ […]
ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಕಾಲು ಸಂಕ ನಿರ್ಮಾಣಕ್ಕೆ ಒಂದು ಕೋಟಿ ಅನುದಾನ ಮಂಜೂರು Read More »









