AIKMCC ಪಾಲಿಯೇಟಿವ್ ಹೋಮ್ ಕೇರ್ ಸಂಪಾಜೆಯಲ್ಲಿ ಆರಂಭ
AIKMCC ಸುಳ್ಯ. ಶಿಹಾಬ್ ತಂಙಳ್ ಸೆಂಟರ್ ಫಾರ್ ಹ್ಯೂಮಾನಿಟಿ ಬೆಂಗಳೂರು,AIKMCC ಕೊಡಗು ಇದರ ಸಹಬಾಗಿತ್ವದಲ್ಲಿ ಸಂಪಾಜೆ ಪರಿಸರದಲ್ಲಿ ಪಾಲಿಯೇಟಿವ್ ಹೋಮ್ ಕೇರ್ ತಂಡವು ಸೇವೆ ಆರಂಭಿಸಿದೆ,ಇಂದು ದ,ಕ, ಸಂಪಾಜೆ ಹಾಗೂ ಕೊಡಗು ಸಂಪಾಜೆಯ ಸುಮಾರು 10ಕ್ಕೂ ಅಧಿಕ ನಿತ್ಯರೋಗಿಗಳನ್ನು ಅವರವರ ಮನೆಗಳಿಗೆ ತೆರಳಿ ಭೇಟಿಮಾಡಿ ಅವರನ್ನು ಪರೀಕ್ಷಿಸಿ ಅವಶ್ಯಕತೆ ಇರುವಲ್ಲಿ ಉಚಿತವಾಗಿ ಔಷಧಗಳನ್ನು ವಿತರಿಸಲಾಯಿತು,.ಪ್ರತಿ ರೋಗಿಗಳ ರಕ್ತದೊತ್ತಡ, ಶುಗರ್ ಪರೀಕ್ಷಿಸಿ ವಿವರ ನೀಡಿದರು,ವಾರಕ್ಕೊಮ್ಮೆ ಆ ರೋಗಿಗಳನ್ನು ನಿರಂತರವಾಗಿ ಪರೀಕ್ಷಿಸಲಾಗುವುದು ಎಂದು ಸುಳ್ಯ AIKMCC ಪ್ರದಾನ ಕಾರ್ಯದರ್ಶಿ ತಾಜುದ್ದೀನ್ […]
AIKMCC ಪಾಲಿಯೇಟಿವ್ ಹೋಮ್ ಕೇರ್ ಸಂಪಾಜೆಯಲ್ಲಿ ಆರಂಭ Read More »








