ವಿದ್ಯಾ ಹರೀಶ್ ಬಂಗಾರಕೋಡಿಯವರು ಹಿರಿಯರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಾಂಪಿಯನ್
ವಿದ್ಯಾ ಹರೀಶ್ ಬಂಗಾರಕೋಡಿಯವರು ಹಿರಿಯರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.ವಿದ್ಯಾ ಹರೀಶ್‌ರವರು ೪೪ನೇ ನ್ಯಾಷನಲ್ ಗೇಮ್ ಮೈಸೂರು ಚಾಂಪಿಯನ್, ೪೫ನೇ ಫೆಡರೇಶನ್ ಆಫ್ ಇಂಡಿಯಾ ನ್ಯಾಷನಲ್ ಗಮ್ಸ್ ಚಾಂಪಿಯನ್, ೪ನೇ ಖೇಲೋ ಮಾಸ್ಟರ್ ನ್ಯಾಷನಲ್ ಗೇಮ್ಸ್ ಹೊಸ ದಿಲ್ಲಿ ಚಾಂಪಿಯನ್ ತಮಿಳುನಾಡು, ಬೆಂಗಳೂರು, ಮುಂಬೈ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಸೇಲಂ, ಮಂಗಳೂರು, ತಮಿಳುನಾಡು ಈರೋಡು ಸೇಲಂ, ಗುಜರಾತಿನ ಸೂರತ್ ಮಹಾರಾಷ್ಟ್ರದ ಪುಣೆ, ಅಹಮದಾಬಾದ್ ಈಬಳ್ಳಾರಿ, ವಿಜಯಪುರ , ಕರ್ಣಾಟದ ಹಲವು ರಾಜ್ಯಗಳಲ್ಲಿ ೧೦ ಕಿ.ಮೀ ನಲ್ಲಿ […]
ವಿದ್ಯಾ ಹರೀಶ್ ಬಂಗಾರಕೋಡಿಯವರು ಹಿರಿಯರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಾಂಪಿಯನ್ Read More »









