ಗಂಡನನ್ನು ಕೊಂದು ಹಾಕಿ,ಪತ್ನಿಗೆ, ಹೋಗು ಮೋದಿಗೆ ಹೇಳು ಎಂದ ಭಯೋತ್ಪಾದಕ !
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದು ಅಮಾಯಕರನ್ನು ಕೊಂದ ಬಳಿಕ ಭಯೋತ್ಪಾದಕರು, ಇದನ್ನು ಮೋದಿಗೆ ಹೇಳು ಎಂದು ಹೇಳಿದ್ದಾರಂತೆ.ಕರ್ನಾಟಕದ ಶಿವಮೊಗ್ಗ ಮಂಜುನಾಥ್ ತನ್ನ ಪತ್ನಿ ಪಲ್ಲವಿ ಮತ್ತು ಅವರ ಚಿಕ್ಕ ಮಗನೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ನಡೆದ ದಾಳಿಯಲ್ಲಿ ಮಂಜುನಾಥ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಮ್ಮನ್ನು ಕೊಲ್ಲು ಎಂದು ಭಯೋತ್ಪಾದಕರಿಗೆ ಪತ್ನಿ ಪಲ್ಲವಿ ಹೇಳಿದಾಗ ‘ಮೋದಿಗೆ ಹೇಳು’ ಎಂದು ಭಯೋತ್ಪಾದಕ ಹೇಳಿದ್ದಾನೆ.ಪಲ್ಲವಿ […]
ಗಂಡನನ್ನು ಕೊಂದು ಹಾಕಿ,ಪತ್ನಿಗೆ, ಹೋಗು ಮೋದಿಗೆ ಹೇಳು ಎಂದ ಭಯೋತ್ಪಾದಕ ! Read More »










