ನೂತನ‌ ಸಮಿತಿ ರಚನೆ

ಬೆಳ್ಳಾರೆ ಗ್ರಾಮದ ದೇವಿನಗರ ಕೊಳಂಬಳದ ಶ್ರೀ ರಕೇಶ್ವರಿ ದೇವಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ನೂತನ ಆಡಳಿತ ಮಂಡಳಿ ರಚನೆಯಾಗಿದೆ .
ಅಧ್ಯಕ್ಷರಾಗಿ ವಿಶ್ವನಾಥ ಕೆ , ಕಾರ್ಯದರ್ಶಿಯಾಗಿ ರಾಮಕೃಷ್ಣ ಪ್ರಭು , ಖಜಾಂಜಿಯಾಗಿ ವಸಂತ ಬೋರ್ಕರ್ ಆಯ್ಕೆಯಾದರು . ಸದಸ್ಯರಾಗಿ ದಿವಾಕರ ರೈ ಮರಿಕೇಯಿ , ಪ್ರದೀಪ್ ರೈ ಅಜ್ರಂಗಳ , ಶಿವರಾಮ ಶೆಟ್ಟಿ , ಗೋವರ್ಧನ , ದಿನೇಶ್ ಪೂಜಾರಿ ಕೊಳಂಬಳ , ಸಂಜೀವ ಕಲಾಯಿ ಆಯ್ಕೆಯಾದರು.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top