ರೋಗ ಪೀಡಿತ ಅಲೆಮಾರಿಗೆ ಬೇಕು ತುರ್ತು ಚಿಕಿತ್ಸೆ

ಸುಳ್ಯ : ಐವರ್ನಾಡು ಗ್ರಾಮದ ಗ್ರಾಮ ಪಂಚಾಯಿತಿ ಪರಿಸರದಲ್ಲಿ ಚರ್ಮ ಗಂಟುರೋಗದ ಜಾನುವಾರು ಒಂದು ದಿನ ನಿತ್ಯ ಅತ್ತಿತ್ತ ಓಡಾಡುತ್ತಿದ್ದು ಇದಕ್ಕೆ ತುರ್ತು ಚಿಕಿತ್ಸೆ ನೀಡುವ ಅಗತ್ಯ ಇದೆ.ಸುಮಾರು ಒಂದು ತಿಂಗಳಿನಿಂದ ಚರ್ಮ ಗಂಟು ರೋಗಕ್ಕೆ ತುತ್ತಾಗಿ ಅನಾರೋಗ್ಯ ಪೀಡಿತವಾಗಿ ಅಲೆದಾಡುತ್ತಿರುವ ಜಾನುವಾರಿನ ದೇಹದ ಸ್ಥಿತಿ ಜನರ ಮನಕಲುವಂತಿದೆ. ತನಗೆ ಆರೋಗ್ಯ ಚಿಕಿತ್ಸೆ ದೊರೆಯಬಹುದೇ ಎಂಬ ರಸ್ತೆಯಲ್ಲಿ ಅಲೆದಾಡುತ್ತಿರುವ ಬಡಪಾಯಿ ದನಕ್ಕೆ ಮಾನವೀಯತೆಯ ನೆಲೆಯಲ್ಲಿ ಪ್ರಥಮ ಚಿಕಿತ್ಸೆ ಕೊಡುವಲ್ಲಿ ಸಾರ್ವಜನಿಕರ ಹಾಗೂ ಸಂಘ ಸಂಸ್ಥೆ ಬಂಧುಗಳ ಸಹಕಾರ ಅಗತ್ಯವಾಗಿದೆ. ಈ ಜಾನುವಾರಿಗೆ ಚಿಕಿತ್ಸೆ ನೀಡುವುದರಿಂದ
ಊರಿನಲ್ಲಿ ಪರಿಸರದ ಜಾನುವಾರುಗಳಿಗೆ ಈ ರೋಗ ಹರಡದಂತೆ ತಡೆಯಬಹುದಾಗಿದೆ.

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .
     ವರದಿ ಪ್ರೇಮ ಬೆಳ್ಳಾರೆ

Leave a Comment

Your email address will not be published. Required fields are marked *

error: Content is protected !!
Scroll to Top