ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್( ರಿ ) ಸುಳ್ಯ ತಾಲೂಕು ಸಂಪಾಜಿ ವಲಯ ದ ಅಡ್ಡಡ್ಕ ಕಾರ್ಯಕ್ಷೇತ್ರದ ಶ್ರೀ ನಾಗಬ್ರಹ್ಮ ಸಂಘದ ಸದಸ್ಯ ವಸಂತ ಬಾಜಿ ನಡ್ಕ ರವರ ಅಂಗಡಿಗೆ ಇತ್ತೀಚೆಗೆ ಸುರಿದ ಗಾಳಿ ಮಳೆಗೆ ಮರ ಬಿದ್ದು ಅಂಗಡಿ ಸಂಪೂರ್ಣವಾಗಿ ಹಾನಿಯಾಗಿತ್ತು ಈ ಸಂದರ್ಭದಲ್ಲಿ ಸಹಾಯಧನಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಮನವಿ ಸಲ್ಲಿಸಿದಾಗ ಪೂಜ್ಯರಾದ ಡಾ|| ಡಿ ವೀರೇಂದ್ರ ಹೆಗ್ಗಡೆಯವರು 15 ಸಾವಿರ ರೂಪಾಯಿಯನ್ನು ಮಂಜೂರು ಮಾಡಿದ್ದರು ಮಂಜೂರಾತಿ ಪತ್ರವನ್ನು ಸಂಪಾಜೆ ವಲಯ ಜನಜಾಗೃತಿ ಸದಸ್ಯರಾದ ಸತೀಶ್ ರಾವ್ ದಾಸರ ಬೈಲು ರವರು ಫಲಾನುಭವಿ ವಸಂತ ರವರಿಗೆ ವಿತರಿಸಿದರು ಈ ಸಂದರ್ಭದಲ್ಲಿ ಅಡ್ಯಡ್ಕ ಒಕ್ಕೂಟದ ಉಪಾಧ್ಯಕ್ಷರಾದ ಹೇಮಾವತಿ ಅಡ್ಕ ಬಳೆ ವಲಯ ಮೇಲ್ವಿಚಾರಕರಾದ ಗಂಗಾಧರ್ ಸಂಘದ ಸದಸ್ಯರುಗಳು ಹಾಗೂ ಅಡ್ಯಡ್ಕ ತೊಡಿಕಾನ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top