(ಕವನ) ನನ್ನೀ ಪ್ರೀತಿಯ ಕಣ್ಮಣಿ

ರಾತ್ರಿ ಅರಳಿದ ನೆನಪುಗಳು ಗುಲಾಬಿಯಾಗಿ…
ಇಬ್ಬನಿ ಹನಿಯೊಂದು ಹೂವಿಗೆ ತಾಗಿ
ಅಂದ ಹೆಚ್ಚಿಸಿತು ಅವರ ಮುಡಿ ಸೆರುವ ಸಲುವಾಗಿ…

Ad Widget . Ad Widget . Ad Widget . . Ad Widget . . Ad Widget .

ಚಂದ್ರನ ಬೆಳಕಿನ ಕಿರಣಗಳು ಕಂಡು ನೊಡುತ್ತಿವೆ ಸಿಹಿಯಾಗಿ..
ಕದ್ದು ಕಿತ್ತೊಯಲು ಮುಳ್ಳಾಗಿ ನಾನಿರುವೆ ಕಾವಲಾಗಿ….

. Ad Widget . Ad Widget . Ad Widget

ನನ್ನ ಪ್ರೀತಿಯ ಕೈ ಬೆರಳ ಮುಡಿಯುವ ಜೆಡೆ ಸಿಗದೆ
ಹಂಬಲಿಸಿದೆ ಮನ ಕಾಣದ ಕಡಲಾಗಿ….
ಇರು ನೀವು ಅಭಿರಾಮಿ ಜನನಿಯ ಪ್ರತಿಬಿಂಬವೇ ಸದಾ ಜೊತೆಯಾಗಿ…
ಹಿತವಾಗಿ….
ಸೊಗಸಾಗಿ….

✍️ *ಸುಭಾಷ್.ಎಸ್*
ಸಾಹಿತಿಗಳು, ಸಾಮಾಜಿಕ ಹೋರಾಟಗಾರರು

Leave a Comment

Your email address will not be published. Required fields are marked *

error: Content is protected !!
Scroll to Top