ಅಜ್ಜಾವರ : ಚೈತ್ರ ಯುವತಿ ಮಂಡಲ ಅಜ್ಜಾವರ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಶಶ್ಮಿ ಭಟ್ ಹಂಚಿನ ಮನೆ ಮುಂದಿನ 2 ವರ್ಷ ಗಳ ಅವಧಿಗೆ ಪುನರ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಮಾಲತಿ ಸೂರ್ಯ, ಗೀತಾoಜಲಿ ಗುರುರಾಜ್,ಕಾರ್ಯದರ್ಶಿಯಾಗಿ ಕು. ಹರ್ಷಿತಾ ಅಜ್ಜಾವರ, ಜತೆ ಕಾರ್ಯದರ್ಶಿಯಾಗಿ ಉಷಾ ನವೀನ್, ಖಜಾಂಜಿಯಾಗಿ ಕು.ಲಕ್ಷ್ಮೀ ಪಲ್ಲತಡ್ಕ,
ಗೌರವ ಸಲಹೆಗಾರರಾಗಿ ಜಯಲಕ್ಷ್ಮೀ ಸಂಜೀವ ರಾವ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಧನಲಕ್ಷ್ಮೀ ಸಂತೋಷ್,ಪತ್ರಿಕಾ ವರದಿಗಾರರಾಗಿ ಕು.ಪವಿತ್ರ ಮಾವಿನಪಳ್ಳ,ಕ್ರೀಡಾ ಕಾರ್ಯದರ್ಶಿಯಾಗಿ ಭವ್ಯ ಭುವನ್ ಅತ್ಯಾಡಿ,ನಿರ್ದೇಶಕರಾಗಿ ಕು. ಹರಿಣಿ ಶಾಂತಿಮಜಲು, ಕು.ಪ್ರೀತಿ ಎನ್ ಅಜ್ಜಾವರ ವಿಮಲಾರುಣ ಪಡ್ಡoಬೈಲ್, ಪಲ್ಲವಿ ಪ್ರದೀಪ್ ಆಯ್ಕೆಗೊಂಡಿರುತ್ತಾರೆ.
ಅಜ್ಜಾವರದ ಅಡ್ಪಂಗಾಯದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಯುವಜನಾ ಸoಯುಕ್ತ ಮಂಡಳಿ ನಿರ್ದೇಶಕ ಗುರುರಾಜ್ ಅಜ್ಜಾವರ, ಯುವಕ ಮಂಡಲ ಗೌರವಸಲಹೆಗಾರರಾದ ಚನಿಯ ಕಲ್ತಡ್ಕ, ಸೂರ್ಯ ಕುಮಾರ್ ಹಾಗೂ ಯುವಕ, ಯುವತಿ ಮಂಡಲದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕು. ಧರಿತ್ರಿ, ಕು. ತ್ರಿಷಾ ಪ್ರಾರ್ಥಿಸಿದರು.