ಅರಂತೋಡು ಗೋಪಾಲಕೃಷ್ಣ ಕಾಂಪ್ಲೆಕ್ಸ್ ನಲ್ಲಿ ಮಹೇಶ್ ಮೂಲೆಮಜಲು ಮತ್ತು ಪುಷ್ಪಾಧರ ಕೊಡಂಕೇರಿ ಮಾಲಕತ್ವದ ಶ್ರೀ ದುರ್ಗಾ ಸ್ಟೋರ್ ಉದ್ಘಾಟನಾ ಸಮಾರಂಭ ಮಂಗಳವಾರ ನಡೆಯಿತು.
ಸುಳ್ಯ ಸೀಮೆ ಮಲ್ಲಿಕಾರ್ಜುನ ದೇವಳದ ಪ್ರಧಾನ ಅರ್ಚಕರಾದ ಕೇಶವಮೂರ್ತಿ ಉದ್ಘಾಟಿಸಿದರು.
ಅತಿಥಿಗಳಾಗಿ, ಸಂತೋಷ್ ಕುತ್ತಮೊಟ್ಟೆ, ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆರಂತೋಡು ತೊಡಿಕಾನ,ಕೇಶವ ಅಡ್ತಲೆ ಅಧ್ಯಕ್ಷರು, ಗ್ರಾಮ ಪಂಚಾಯತ್ ಅರಂತೋಡು,ಜಿತೇಂದ್ರ ಕುಡ್ಯಮಲೆ, ಅಡಳಿತ ಮೊಕ್ತೇಸರು, ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆ, ಕೆ. ಆರ್. ಗಂಗಾಧರ, ನಿವೃತ್ತ ಪ್ರಾಂಶುಪಾಲರು, ನೆ.ಸ್ಮಾ.ಪ.ಪೂ.ಕಾಲೇಜು ಆರಂತೋಡು,ಜನಾರ್ಧನ ನಾಯರ್ ಇರ್ನೆ (RETD -BSF) ಅಧ್ಯಕ್ಷರು, ವಾಹನ ಚಾಲಕ-ಮಾಲಕರ ಸಂಘ ಅರಂತೋಡು,ಕಿಶೋರ್ ಕುಮಾರ್ ಉಳುವಾರು, ನಿಕಟ ಪೂರ್ವಾಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ,ನಾಗೇಶ್ ಕುಂದಲ್ದಾಡಿ, ಅಧ್ಯಕ್ಷರು, ಪ್ರಾ. ಕೃಷಿ ಪತ್ತಿನ ಸಹಕಾರಿ ಸಂಘ ಪೆರಾಜೆ
ಶಿವಾನಂದ ಕುಕ್ಕುಂಬಳ, ಉಪಾಧ್ಯಕ್ಷರು ಬಿಜೆಪಿ ಮಂಡಲ ಸುಳ್ಯ,ಸತೀಶ್ ನಾಯ್ಕ, ಪ್ರಧಾನ ಕಾರ್ಯದರ್ಶಿ, ಗುತ್ತಿಗಾರು ಮಹಾಶಕ್ತಿ ಕೇಂದ್ರ ,ಜನಾರ್ದನ ಅಡ್ಡಬಳೆ, ಪ್ರಗತಿ ಪರ ಕೃಷಿಕರು,ಡಾ. ಲಕ್ಷ್ಮೀಶ ಕಲ್ಲುಮುಟ್ಟು, ಚಿರಂತನ ಕ್ಲಿನಿಕ್ ಪೆರಾಜೆ,ಎಸ್. ಪಿ. ಲೋಕನಾಥ್, ಎಸ್.ಪಿ. ಲೈಟಿಂಗ್ಸ್ ಕಲ್ಲುಗುಂಡಿ,ಶಾರದಾ ಕುತ್ತಮೊಟ್ಟೆ ಮಾಲಕರು ಗೋಪಾಲಕೃಷ್ಣ ಕಾಂಪ್ಲೆಕ್ಸ್ ಅರಂತೋಡು,ದುರ್ಗಾ ಸ್ಟೋರ್ ಮಾಲಕರಾದ ಪುಷ್ಪಾಧರ,ಮಹೇಶ್ ಮೂಲೆಮಜಲು ಇತರರು ಉಪಸ್ಥಿತರಿದ್ದರು.ಪದ್ಮಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.