ಅರಂತೋಡು : ಸಂಪಾಜೆ ಗ್ರಾಮದ ಆಲಡ್ಕ ನಿವಾಸಿ ಜಗನ್ನಾಥ ಆಲಡ್ಕ( 26 )ಅಲ್ಪ ಕಾಲದ ಅಸೌಖ್ಯದಿಂದ ಸ್ವ ಗೃಹದಲ್ಲಿ ಶನಿವಾರ ನಿಧನರಾದರು.
ಅವರು ಕೆಲವು ಸಮಯದಿಂದ ಅಸೌಖ್ಯಕೊಳಗಾಗಿ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾದರು.
ಜಗನ್ನಾಥ ಆಲಡ್ಕ ನಿಧನ