ಚೆಂಬು ಗ್ರಾಮದ ಊರುಬೈಲು ಹರೀಶ – ಭಾರತಿ ದಂಪತಿಗಳ ಪುತ್ರ ಕುಶಾಂತ್ ನಾಮಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಆತನು ಅಕ್ಟೋಬರ್ 13ರಂದು ಮನೆಯಿಂದ ಔಷಧಿಗೆ ತೆರಳಿದ್ದವನು ಮನೆಗೆ ಬಂದಿಲ್ಲ.
ಹುಡುಗ ನಾಪತ್ತೆಯಾಗಿ ಮನೆಗೆ ಸಂಜೆಯಾದರೂ ಬಾರದಿದ್ದುದರಿಂದ ಮನೆಯವರು ಹುಡುಕಾಟ ಆರಂಭಿಸಿದ್ದಾರೆ. ಪೋಲೀಸರಿಗೂ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ