ಡಿಸೇಲ್ ಸಾಗಾಟದ ಟ್ಯಾಂಕರ್ ಪಲ್ಟಿ,ಡಿಸೇಲ್ ಗೆ ಮುಗಿ ಬಿದ್ದ ಜನರು

ಡಿಸೇಲ್ ಟ್ಯಾಂಕರ್ ರಸ್ತೆ ಮದ್ಯೆ ಅಡ್ಡಲಾಗಿ ಪಲ್ಟಿಯಾಗಿ ಡಿಸೇಲ್ ಗೆ ಜನರು ಮುಗಿಬಿದ್ದ ಘಟನೆ ಜಾಲ್ಲೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ಅ.30ರಂದು ಸಂಭವಿಸಿದೆ.
ಚಾಲಕನ ನಿಯಂತ್ರಣ ತಪ್ಪಿ ಈ ಟ್ಯಾಂಕರ್ ಅಪಘಾತ ಸಂಭವಿಸಿದೆ.
ಮಂಗಳೂರಿನಿಂದ ಮಡಿಕೇರಿಯ ಕಡೆಗೆ ಟ್ಯಾಂಕರ್ ನಲ್ಲಿ ಡೀಸಲ್ ಸಾಗಾಟ ನಡೆಯುತ್ತಿತ್ತು.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top