ಮೀನು ಪ್ರಿಯರಿಗೆ ಒಂದು ಗುಡ್ ನ್ಯೂಸ್ ಇಲ್ಲಿದೆ.ನವಂಬರ್ 18ರಂದು ಸುಳ್ಯದ ಪರಿವಾರಕಾನ ಉಡುಪಿ ಗಾರ್ಡನ್ ಹೊಟೇಲ್ ಬಳಿ ಹಮೀದ್ ಮತ್ತು ಶಾಕಿಫ್ ಅವರ ಮಾಲಕತ್ವದಲ್ಲಿ ಸೀಫುಡ್ ಸಮುದ್ರ ಮೀನು ಮಾರ್ಕೆಟ್ ಶುಭಾರಂಭಗೊಳ್ಳಲಿದೆ.ಸುಮಾರು 25 ವರ್ಷಗಳಿಂದ ಮೀನು ಮಾರಾಟದಲ್ಲಿ ಹೆಸರುವಾಸಿಯಾದ ಮಾಲಕರು ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಿದ್ದು ಸುಳ್ಯದ ಪರಿವಾರಕಾನದಲ್ಲಿ ಹೊಸ ಮಾರ್ಕೆಟ್ ಪ್ರಾರಂಭಿಸುತ್ತಿದ್ದಾರೆ. ಗ್ರಾಹಕರ ಸಹಕಾರ ಎಂದಿನಂತೆ ಇರಲಿ. ನಾಡಿನ ಸಮಸ್ತ ಜನತೆಯನ್ನು ಈ ಮಳಿಗೆಗೆ ಸ್ವಾಗತಿಸುತ್ತಿದ್ದೇವೆ.
ನಮ್ಮಲ್ಲಿ ಉತ್ತಮವಾದ ಎಲ್ಲ ಬಗೆಯ ಮೀನುಗಳು ಅತೀ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.