ಮೆಸ್ಕಾಂ ಇಂಜಿನಿಯರ್ ಪೈಲಾರಿನ ಗುರುವ ಎಂಬವರ ಪತ್ನಿ ಜಯಂತಿಯವರು ಗುರುವಾರ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಮೆದುಳಿನ ರಕ್ತಸ್ರಾವದಿಂದ ನಿಧನರಾದರು.
ಅವರಿಗೆ 33 ವರ್ಷ ವಯಸ್ಸಾಗಿತ್ತು.
ಅವರು ಮಂಗಳೂರಿನಲ್ಲಿ ಗೌರವ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಗುರುವ ಮಂಗಳೂರಿನಲ್ಲಿ ಮೆಸ್ಕಾಂ ಇಂಜಿನಿಯರ್ ಆಗಿದ್ದು ಕುಟುಂಬ ಸಮೇತ ಅಲ್ಲಿ ವಾಸವಾಗಿದ್ದರು.