ಸುಳ್ಯ ಕ್ಲಸ್ಟರ್ ಮಟ್ಟದ ಮದರಸ ವಿದ್ಯಾರ್ಥಿಗಳ ಕಲಾ ಸಾಹಿತ್ಯದ ಪ್ರೋತ್ಸಾಹ ವಾಗಿ ಅರಂಬೂರು ಹಿದಾಯತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನ.17 ರಂದು ನಡೆಯಿತು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಕ್ಲಸ್ಟರ್ ಅಧ್ಯಕ್ಷ ಹಾಜಿ ರಜಾಕ್ ಕರಾವಳಿ ವಹಿಸಿದರು.ಕಾರ್ಯಕ್ರಮದಲ್ಲಿ
ಬದ್ರ್ ಜುಮ್ಮಾ ಮಸೀದಿ ಅಧ್ಯಕ್ಷ ಬಾಷಾ ಸಾಹೇಬ್ , ಬದ್ರ್ ಜುಮಾ ಮಸೀದಿ ಖತೀಬ್ ಮೊಹಿ ನುದ್ದೀನ್ ಫೈಝಿ,ಎಸ್ ಕೆ ಎಸ್ ಎಸ್ ಎಫ್ ವಲಯ ಅಧ್ಯಕ್ಷ ಅಬೂಬಕ್ಕರ್ ಪೂಪಿ ,ಎಸ್ ಕೆ ಎಸ್ ಎಸ್ ಎಫ್ ರಾಜ್ಯ ಸಮಿತಿ ಸದಸ್ಯ ಅಬ್ದುಲ್ಲಾ ಪೈಝಿ ,ಎಸ್ ಕೆ ಎಸ್ ಎಸ್ ಎಫ್ ಸಂಘಟನಾ ಕಾರ್ಯದರ್ಶಿ ಅಕ್ಬರ್ ಕರಾವಳಿ ,ಸುಳ್ಯ ಕ್ಲಸ್ಟರ್ ಕಾರ್ಯದರ್ಶಿ ಇಕ್ಬಾಲ್ ಸುಣ್ಣ ಮೂಲೆ,ಕ್ಲಸ್ಟರ್ ಕೋಶಾಧಿಕಾರಿ ಕಾರ್ಯದರ್ಶಿ ಖಾದರ್ ಮೊಟ್ಟಂಗಾರ್,ಕಲ್ಲುಗುಂಡಿ ಎಸ್ ಕೆ ಎಸ್ಎಸ್ ಎಫ್ ಶಾಖೆ ಕಾರ್ಯದರ್ಶಿ ಇರ್ಷಾದ್ ಬದ್ರಿಯಾ,ವಲಯ ಟ್ರೆಂಡ್ ಚೇರ್ಮನ್ ಆಶಿಕ್ ಸುಳ್ಯ,ಕ್ಲಸ್ಟರ್ ಉಪಾಧ್ಯಕ್ಷ ಸಾಜಿದ್ ಅಝ್ಹರಿ ಪೆರಡ್ಕ,ಅರಂತೋಡು ಮದರಸ ಮ್ಯಾನೇಜ್ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ, ಮುಜಮ್ಮಿಲ್ ಅರಂತೋಡು, ತಾಜುದ್ದೀನ್ ಅರಂತೋಡು ಖಲಿಲ್ ಪೆರಡ್ಕ ಉಪಸ್ಥಿತರಿದ್ದರು.ಅಕ್ಬರ್ ಕರಾವಳಿ ಸ್ವಾಗತಿಸಿ, ಕಾರ್ಯಕ್ರಮ ವನ್ನು ನಿಸಾರ್ ಆರಂಬೂರು, ರಹೂಫ್ ಸುಳ್ಯ,ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ಅಧ್ಯಾಪಕ ನೌಶಾದ್ ಅಝ್ಹರಿ ನಿರೂಪಿಸಿದರು.