ಚೆಂಬು ಗ್ರಾಮದ ಚೆಂಡೆಡ್ಕ ದಿ.ವೆಂಕಪ್ಪ ಮಾಸ್ತರ್ ಇವರ ಪತ್ನಿ, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳ ಮಾತೃಶ್ರೀ ಗಂಗಮ್ಮ ಚೆಂಡೆಡ್ಕ ಇಂದು ಬೆಳಗ್ಗೆ ದೈವಾದೀನಾರಾಗಿದ್ದಾರೆ.
ಇವರು ಮಕ್ಕಳಾದ ನೇತ್ರಾವತಿ ಗುಡ್ಡೆಮನೆ
ದ,ಪುಷ್ಪಾವತಿ ಕುಡೆಕಲ್ಲು,ಮಾಚಯ್ಯ ಚೆಂಡೆಡ್ಕ,ಮನೋಹರ ಚೆಂಡೆಡ್ಕ,ಬೇಶ್ ಕುಮಾರಿ ಅಲೆಕ್ಕಾಡಿ,ಕವಿತಾ ಮಣಿ ಪಾಲೆಪ್ಪಾಡಿ,ಕುಸುಮಾಕರ ಚೆಂಡೆಡ್ಕ ಮತ್ತು ಕುಟುಂಬಸ್ಥರು ಹಾಗು ಬಂಧು ಮಿತ್ರರನ್ನು ಅಗಲಿದ್ದಾರೆ.
ಇವರಿಗೆ 97 ವರ್ಷ ವಯಸ್ಸಾಗಿತ್ತು.
ಇವರ ಅಂತಿಮ ದರ್ಶನಕ್ಕೆ ಇಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ರ ವರೆಗೆ ಸ.ಹಿ.ಪ್ರಾ. ಶಾಲೆ ಕೂಡಡ್ಕದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಮಾತೃಶ್ರೀ ನಿಧನ
