ಹಿರಿಯ ಸಹಕಾರಿ ಧುರೀಣ, ಸಜ್ಜನ ಬಂಧು ದಿ. ಕೋಟೆ ವಸಂತ ಕುಮಾರ್ ರವರ ಪತ್ನಿ ಪಾರ್ವತಿ ವಸಂತ ಕುಮಾರ್ (82)ಕೋಟೆಯವರು ನ. 23 ರಂದು ನಿಧನರಾದರು.
ಮೃತರು ಪುತ್ರರಾದ ಖ್ಶಾತ ಹಾಡುಗಾರ ಶಿಶಿಧರ ಕೋಟೆ, ರಘುರಾಮ ಕೋಟೆ ಪುತ್ರಿ ಶಶಿಕಲಾ ಗಣಪಯ್ಯ ವನಶ್ರಿ ಪೆರುವಾಜೆ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ
ಖ್ಯಾತ ಹಾಡುಗಾರ ಶಶೀಧರ ಕೋಟೆಯವರಿಗೆ ಮಾತೃ ವಿಯೋಗ
