SKSSF ಸುಳ್ಯ ವಲಯಇದರ ವತಿಯಿಂದಸುಗಂಧ ಸಾಗರಕಲೋತ್ಸವ -2024 ಕಾರ್ಯಕ್ರಮ


ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಇದರ ವತಿಯಿಂದ ಸುಗಂಧ ಸಾಗರ ಕಲೋತ್ಸವ ಕಾರ್ಯಕ್ರಮ ಕನಕಮಜಲು ಸುಣ್ಣಮೂಲೆ ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ನಾಳೆ ನ.24 ರಂದು ನಡೆಯಲಿದೆ.9:00 ಗಂಟೆಗೆ ಹಸೈನಾರ್ ಕೆ.ಸಿ ಅಧ್ಯಕ್ಷರು ಜುಮಾ ಮಸೀದಿ ಸುಣ್ಣಮೂಲೆ ಧ್ವಜಾರೋಹಣ ನೆರವೇರಿಸಲಿದ್ದಾರೆ .ನೂರಾರು ಸ್ಪರ್ಧಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ .ಪೂರ್ವಾಹ್ನ 9 ಗಂಟೆಗೆ ಸ್ಪರ್ಧಾರ್ಥಿ ಗಳ ನೋಂದಾವಣಿ ನಡೆಯಲಿದೆ.ಸಮಾರಂಭದಲ್ಲಿ
ಸಿರಾಜುದ್ದೀನ್ ಇರ್ಫಾನಿ ಖತೀಬರು BJM ಸುಣ್ಣಮೂಲೆ ದುವಾ ನೆರವೇರಿಸಲಿದ್ದಾರೆ.
ಹಸೈನಾರ್ ಫೈಝಿ ಖತೀಬರು MJM ಅಜ್ಜಾವರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಅಬೂಬಕ್ಕರ್ POOPY
ಅಧ್ಯಕ್ಷರು SKSSF ಸುಳ್ಯ ವಲಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಹಮ್ಮದ್ ಮುಸ್ಲಿಯಾರ್ ಮುಂಡೋಲೆ ಅಧ್ಯಕ್ಷರು SKSSF ದ.ಕ.ಈಸ್ಟ್ ಜಿಲ್ಲೆ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಸಮಾರಂಭದಲ್ಲಿ ಅಬೂಬಕ್ಕರ್ ಹಾಜಿ ಬಾಯಂಬಾಡಿ (ಅಧ್ಯಕ್ಷರು ಸಂಯುಕ್ತ ಜಮಾಅತ್ ಸುಳ್ಯ)
TM ಶಹೀದ್ ತೆಕ್ಕಿಲ್ (ಅಧ್ಯಕ್ಷರು ಜುಮಾ ಮಸೀದಿ ಪೇರಡ್ಕ)
ಇಕ್ಬಾಲ್ ಬಾಳಿಲ (ಸದಸ್ಯರು SKSSF ಕೇಂದ್ರ ಸಮಿತಿ)
ಅಬೂಬಕ್ಕರ್ ಹಾಜಿ ಮಂಗಳ (ಅಧ್ಯಕ್ಷರು ZJM ಬೆಳ್ಳಾರೆ)
ತಾಜ್ ಮುಹಮ್ಮದ್ ಸಂಪಾಜೆ (ಅಧ್ಯಕ್ಷರು ಮದ್ರಸ ಮೇನೇಜ್ಮೆಂಟ್ ಸುಳ್ಯ ರೇಂಜ್)
ಇಸಾಖ್ ಹಾಜಿ (ಅಧ್ಯಕ್ಷರು ಜುಮಾ ಮಸೀದಿ ಪಾಜಪಳ್ಳ)
ಮುಹಮ್ಮದ್ ರಫೀಕ್ ಹನೀಫಿ
(ಕಾರ್ಯದರ್ಶಿ SKSSF ಅಜ್ಜಾವರ ಕ್ಲಸ್ಟರ್)
ಅಬ್ದುಲ್ ಖಾದರ್ ಹಾಜಿ (ಅಧ್ಯಕ್ಷರು MJM ಅಜ್ಜಾವರ)
ಬಹು : ಶಮೀಮ್ ಅರ್ಶದಿ (ಖತೀಬರು ಮಂಡೆಕೋಲು ಜುಮಾ ಮಸೀದಿ)
ಬಹು : ಅಬ್ದುಲ್ಲ ಫೈಝಿ (ಸದಸ್ಯರು SKSSF ರಾಜ್ಯ ಸಮಿತಿ)
ಬಹು : ಶಾಫಿ ದಾರಿಮಿ ಅಜ್ಜಾವರ (ಕಾರ್ಯದರ್ಶಿ SYS ಸುಳ್ಯ ವಲಯ)
ಇಬ್ರಾಹಿಂ ಹಾಜಿ ಕತ್ತರ್ (ಅಧ್ಯಕ್ಷರು SYS ಸುಳ್ಯ ವಲಯ)
ಶರೀಫ್ ರಿಲಾಕ್ಸ್ (ಕೋಶಾಧಿಕಾರಿ SKSSF ಅಜ್ಜಾವರ ಕ್ಲಸ್ಟರ್)
ಮುಹಮ್ಮದ್ ಹಾಜಿ ತುಪ್ಪಕ್ಕಲ್ಲು
(ಪ್ರಧಾನ ಕಾರ್ಯದರ್ಶಿ ಇರುವಂಬಳ್ಳ ಜುಮಾ ಮಸೀದಿ)
ಹಸೈನಾರ್ ದರ್ಮತ್ತಣ್ಣಿ
(ಕೋಶಾಧಿಕಾರಿ ಮದ್ರಸ ಮೇನೆಜ್ಮೆಂಟ್ ಸುಳ್ಯ ರೇಂಜ್)
ಬಹು : ಮುಈನುದ್ದೀನ್ ಫೈಝಿ ಪ್ಟೆಂಬಚಾಲು
(ಅದ್ಯಕ್ಷರು SKSSF ಪೈಂಬಚ್ಚಾಲು ಶಾಖೆ )
ಸಿದ್ದೀಖ್ ಅಡ್ಕ
(ಕಾರ್ಯದರ್ಶಿ SKSSF ಈಸ್ಟ್ ಜಿಲ್ಲೆ)
ಆಲಿ ಹಾಜಿ (ಅಧ್ಯಕ್ಷರು ಜುಮಾ ಮಸೀದಿ ಕಲ್ಲುಗುಂಡಿ)
ಮುಹಮ್ಮದ್ ಹಮೀದಿಯ್ಯ (ಅಧ್ಯಕ್ಷರು ಜುಮಾ ಮಸೀದಿ ಸಂಪಾಜೆ)
CH ಮುಹಮ್ಮದ್ (ಅಧ್ಯಕ್ಷರು ಜುಮಾ ಮಸೀದಿ ಪೈಂಬಚ್ಚಾಲು)
ಹಾಜಿ ಭಾಷಾ ಸಾಹಿಬ್ (ಅಧ್ಯಕ್ಷರು ಜುಮಾ ಮಸೀದಿ ಅರಂಬೂರು)
ಅಬ್ದುಲ್ ರಹಿಮಾನ್ (ಅಧ್ಯಕ್ಷರು ಜುಮಾ ಮಸೀದಿ ದುಗ್ಗಲಡ್ಕ )
ಹನೀಫ್ ಹಾಜಿ (ಅಧ್ಯಕ್ಷರು ಜುಮಾ ಮಸೀದಿ ಕುಂಬರ್ಚೊಡು )
ರಾಫಿ (ಅಧ್ಯಕ್ಷರು ಜುಮಾ ಮಸೀದಿ ಮಂಡೆಕೋಲು)
ಅಶ್ರಫ್ ಗುಂಡಿ (ಅಧ್ಯಕ್ಷರು ಜುಮಾ ಮಸೀದಿ ಅರಂತೋಡು)
ಇಸ್ಮಾಯಿಲ್ (ಅಧ್ಯಕ್ಷರು ಜುಮಾ ಮಸೀದಿ ಕಳಂಜ)
ಅಬ್ದುಲ್ ರಝಾಕ್ (ಪುತ್ತುಚ್ಚ) (ಅಧ್ಯಕ್ಷರು SKSSF ಸುಳ್ಯ ಕ್ಲಸ್ಟರ್)
ಅಬ್ದುಲ್ ಖಾದರ್ ಅಡ್ಕ (ಅಧ್ಯಕ್ಷರು SKSSF ಅಜ್ಜಾವರ ಕ್ಲಸ್ಟರ್)
ಜಮಾಲ್ ಚೆನ್ನಾರ್ (ಅಧ್ಯಕ್ಷರು SKSSF ಬೆಳ್ಳಾರೆ ಕ್ಲಸ್ಟರ್)
ಅಬ್ದುಲ್ಲ ತೋಟುಂಗರ (ಅಧ್ಯಕ್ಷರು ಮದ್ರಸ ಕಟ್ಟಡ ಸಮಿತಿ ಸುಣ್ಣಮೂಲೆ)
ಅಬ್ದುಲ್ ಹಮೀದ್ ಹಾಜಿ SA (ಕೋಶಾಧಿಕಾರಿ ಸಂಯುಕ್ತ ಜಮಾಅತ್ ಸುಳ್ಯ)
ಮುಹಮ್ಮದ್ ರಫೀಕ್ ಪೆರೋಳಿ (ಅಧ್ಯಕ್ಷರು SKSSF ಸುಣ್ಣಮೂಲೆ)
ಫವಾಝ್ ಅಡ್ವೊಕೇಟ್ ಸುಣ್ಣಮೂಲೆ
ಅಹ್ಮದ್ ಹಾಜಿ ಸುಪ್ರೀಂ
ಆದಂ ಹಾಜಿ ಕಮ್ಮಾಡಿ
ಜಮಾಲ್ ಬೆಳ್ಳಾರೆ (ಉಪಾಧ್ಯಕ್ಷರು SKSSF ದ.ಕ. ಜಿಲ್ಲಾ ಸಮಿತಿ)
ಮಜೀದ್ ಜನತಾ (ಅಧ್ಯಕ್ಷರು ಅನ್ಸಾರಿಯಾ ಸುಳ್ಯ)
ಖಲಂದರ್ ಎಲಿಮಲೆ ಇಂಜಿನೀಯರ್ (ಕೋಶಾಧಿಕಾರಿ SKSSF ಸುಳ್ಯ ವಲಯ)
ಅಕ್ಬರ್ ಕರಾವಳಿ (ಸದಸ್ಯರು SKSSF ಜಿಲ್ಲಾ ಸಮಿತಿ)
ಅಲ್ಲದೆ ಸಾಮಾಜಿಕ ಉಲಮಾ ಉಮಾರ ಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top