ಬೆಳ್ಳಾರೆ ಮೇಲಿನ ಪೇಟೆಯ ರಿಕ್ಷಾ ಪಾರ್ಕಿಂಗ್ ನಲ್ಲಿ ರಿಕ್ಷಾ ಚಾಲಕರಾಗಿದ್ದ ಮುರುಳ್ಯ ಗ್ರಾಮದ ಬಾಲಕೃಷ್ಣ ಗೌಡ ಮದ್ದೂರುರವರು ಗುರುವಾರ ನಿಧನರಾದರು.
ಅವರಿಗೆ 55 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ದೇವಮ್ಮ ಪುತ್ರಿಯರಾದ ಪ್ರೀತ,ಹರ್ಷಿತ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
ರಿಕ್ಷಾ ಚಾಲಕ ಬಾಲಕೃಷ್ಣ ಗೌಡ ಮದ್ದೂರು ನಿಧನ
