ಶಾಸಕರ ವಿಶೇಷ ಅನುದಾನದಿಂದ ಬಿಡುಗಡೆಯಾದ 30ಲಕ್ಷ ರೂ ಗಳಲ್ಲಿ ನಿರ್ಮಾಣವಾಗಲಿರುವ ಪಂಬೆತ್ತಾಡಿಗ್ರಾಮದ ಅರಮನೆಕಟ್ಟ ರಸ್ತೆಯ ಕಾಮಗಾರಿಗೆ ಸೋಮವಾರ ಶಾಸಕರು ಗುದ್ದಲಿಪೂಜೆಯನ್ನು ನೆರವೆರಿಸಿದರು.ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷಕರು, ಸದಸ್ಯರು ಭಾ.ಜ.ಪ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಅರಮನೆಕಟ್ಟ ರಸ್ತೆ ಅಭಿವೃದ್ಧಿ ಗೆ ಶಾಸಕರಿಂದ ಗುದ್ದಲಿ ಪೂಜೆ
