ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ಚಿನ್ನದ ಬೆಲೆಯ ಸತತ ಇಳಿಕೆ ಇವತ್ತು ಶನಿವಾರವೂ ಮುಂದುವರಿದಿದೆ. ಇಂದು ಈ ಹಳದಿ ಲೋಹದ ಬೆಲೆಯಲ್ಲಿ ಗ್ರಾಮ್‌ಗೆ 50 ರೂನಷ್ಟು ಕಡಿಮೆ ಆಗಿದೆ. 7,060 ರೂ ಇದ್ದ ಒಂದು ಗ್ರಾಮ್ ಚಿನ್ನದ ಬೆಲೆ 7,010 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 7,680 ರೂಗೆ ಇಳಿದಿದೆ. ಆ ಮೂಲಕ 10 3 70,100 ໕ ໖. 100 ಗ್ರಾಂ ಚಿನ್ನದ ಬೆಲೆಯಲ್ಲಿ 5 ಸಾವಿರ ರೂಪಾಯಿ ಇಳಿಕೆ ಕಂಡು ಬಂದಿದೆ. ಕಳೆದ ವಾರದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಏರಿಳಿತವು 1.09% ನಲ್ಲಿ ದಾಖಲಾಗಿದೆ,

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top