ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಅಡ್ಯಡ್ಕ ಸಿ. ಆರ್.ಸಿ ಕಾಲೋನಿಯ ರಾಮಾನಾಥ ಅಡ್ಯಡ್ಕ ರವರು ಅಲ್ಪ ಕಾಲದ ಅಸೌಖ್ಯದಿಂದ ಡಿ. 28 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 53 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಮುನಿಯಮ್ಮ ಪುತ್ರರಾದ ಭುವನ್, ಜೀವನ್, ಪ್ರತುಲ್ ಅವರನ್ನು ಅಗಲಿದ್ದಾರೆ.