ಗುತ್ತಿಗಾರಿನ ಮುತ್ತಪ್ಪ ತಿರುವಪ್ಪ ದೈವಸ್ಥಾನದಿಂದ ಹುಂಡಿ ಕಳ್ಳತನವಾದ ಘಟನೆ ವರದಿವಾಗಿದೆ.
ಸೋಮವಾರ ತಡರಾತ್ರಿ ಕಳ್ಳತನ ನಡೆದಿರುವುದಾಗಿ ತಿಳಿದು ಬಂದಿದೆ.
ಗುತ್ತಿಗಾರಿನ ಗಣೇಶ್ ಅವರ ತರಕಾರಿ ಅಂಗಡಿ, ದೈವಸ್ಥಾನದ ಒಳಭಾಗದ ದೊಡ್ಡ ಹುಂಡಿ ಕಳ್ಳತನಕ್ಕೂ ಯತ್ನಿಸಿರುವುದಾಗಿ ತಿಳಿದು ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.