ಸುಳ್ಯ ಮೆಸ್ಕಾಂ ಕಚೇರಿ ಬಳಿಯ ಗ್ಯಾರೇಜೊಂದರಿಂದ ಕಬ್ಬಿಣದ ವಸ್ತುವನ್ನು ಕಳವುಗೈದ ಘಟನೆ ವರದಿಯಾಗಿದೆ.
ಆ ವ್ಯಕ್ತಿಯನ್ನು ಸ್ಥಳೀಯರು ಹಿಡಿದು, ಎರಡು ಏಟು ಕೊಟ್ಟು ಕೊಟ್ಟು ಕದ್ದ ವಸ್ತುಗಳನ್ನು ವಾಪಾಸು ಗ್ಯಾರೇಜ್ ಗೆ ಅವನಲ್ಲೇ ತಂದು ಹಾಕಿಸಿದ್ದಾರೆ ಎಂದು ತಿಳಿದು ಬಂದಿದೆ.
ಕುಡಿದ ನಶೆಯಲ್ಲಿದ್ದು ಕಬ್ಬಿಣದ ವಸ್ತುಗಳನ್ನು ಕಳವು ಗೈದ ವ್ಯಕ್ತಿ ಮಡಿಕೇರಿಯವನೆಂದು ತಿಳಿದು ಬಂದಿದೆ.
ಗ್ಯಾರೇಜಿನಿಂದ ಕಬ್ಬಿಣದ ವಸ್ತುಗಳನ್ನು ಕಳವುಗೈದ ಕುಡುಕ
