ತೊಡಿಕಾನ : ಜ.27ಕ್ಕೆ ಚಾಕಟೆಡಿ ನೇಮೋತ್ಸ ಜ.28ಕ್ಕೆ ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ

ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾಕ್ಕೆ ಸೇರಿರುವ ಚಾಕಟೆಡು ನೇಮೋತ್ಸವ ಜನವರಿ 27ರಂದು ಮತ್ತು ಜ.28ರಂದು ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ ನಡೆಯಲಿರುವುದು.
ಜನವರಿ 27ರಂದು ರಾತ್ರಿ 7 ಗಂಟೆಗೆ ಪಾಷಾಣಮೂರ್ತಿ ಅಮ್ಮನವರ ಭಂಡಾರ ತೆಗೆಯುವುದು, ಜನವರಿ 28ರಂದು ಬೆಳಿಗ್ಗೆ 7: ಗಂಟೆಗೆ ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿರುವುದು ಎಂದು ದೇವಸ್ಥಾನದ ಕಚೇರಿ ಪ್ರಕಟಣೆ ತಿಳಿಸಿದೆ.

Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top