ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಜೀರ್ಣೋದ್ಧಾರ ಸಮಿತಿ ಸಭೆ ಮಾ 2ರಂದು ದೇವಳದಲ್ಲಿ ನಡೆಯಿತು.ಜಾತ್ರೋತ್ಸವ ಪೂರ್ವ ತಯಾರಿ ಬಗ್ಗೆ ಚರ್ಚಿಸಲಾಯಿತು.ಜಾತ್ರೋತ್ಸವ ಸಮಿತಿಯನ್ನು ರಚಿಸಲಾಯಿತು.ಅಧ್ಯಕ್ಷರಾಗಿ ಸಂತೋಷ ಕುತ್ತಮೊಟ್ಟೆ ಆಯ್ಕೆಯಾದರು.ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲು ಮೂಲೆ(ಉಳುವಾರು),ಕಾರ್ಯನಿರ್ವಾಹಣಾಧಿಕಾರಿ ಅವಿನ್ ರಂಗತ್ ಮಲೆ,ಗುರುಮನೆಯ ಕ್ರಷ್ಣ ಬೈಪಾಡಿತ್ತಾಯ,ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಯು.ಎಂ ಕಿಶೋರ್ ಕುಮಾರ್, ಅರಂತೋಡು ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಸಂಚಾಲಕ ಕೆ.ಆರ್.ಗಂಗಾಧರ, ದೇವಳದ ವ್ಯವಸ್ಥಾಪಕ ಆನಂದ ಕಲ್ಲಗದ್ದೆ,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ.ಕೆ ಬಾಲಕ್ರಷ್ಣ ಕುಂಟುಕಾಡು ತೀರ್ಥರಾಮ ಪರ್ನೊಜಿ,,ತಿಮ್ಮಯ್ಯ ಮೆತ್ತಡ್ಕ,,ಸತ್ಯಪ್ರಸಾದ್ ಗಬ್ಬಲ್ಕಜೆ, ಮಾಲತಿ ಬೋಜಪ್ಪ, ಚಂಚಲಾಕ್ಷಿ, ವಸಂತ ಪೆಲ್ತಡ್ಕ,ಮಾಜಿ ಸದಸ್ಯರಾದ ಎಸ್.ಪಿ ಲೋಕನಾಥ,ಎ.ಜಿ ಉಮಾಶಂಕರ,ಚಂದ್ರಕಲಾ ಕುತ್ತಮೊಟ್ಟೆ, ಭಜನಾ ಸಂಘದ ಅಧ್ಯಕ್ಷ ಚಂದ್ರಶೇಖರ ಆಚಾರ್ಯ, ಶಿವಪ್ರಸಾದ್ ಕುಂದಲ್ಪಾಡಿ,ಮಹೇಶ ಕುತ್ತಮೊಟ್ಟೆ,ಪುರುಶೋತ್ತಮ ಉಳುವಾರು,ಭವಾನಿಶಂಕರ ಅಡ್ತಲೆ,ಧನಂಜಯ ಕಲ್ಲುಗದ್ದೆ,ಲೋಕೇಶ್ ಕೊಳಲುಮೂಲೆ,ದಿವಾಕರ ಮರಂಪಗಲ್ಲು ಜನಾರ್ಧನ ಬಾಳೆಕಜೆ,ಚಿದಾನಂದ ಕಾಡುಪಂಜ,ವೆಂಕಟ್ರಮಣ ಪೆತ್ತಾಜೆ,ಕದೀರಿಶನ್ ಪಿಳ್ಳೈ, ಹೂವಯ್ಯ ಉಳುವಾರು,ವಿಜೇತ್ ಅಡ್ಯಡ್ಕ,ಕೇಪು ಅಜಿಲ,ಪ್ರಸಾದ್ ಬಿಳಿಯಾರು,ಜಗದೀಶ ಎಡ್ಚಾರ್,ಅರ್ಜುನ್ ಕಲ್ಲಗದ್ದೆ ಇತರರು ಉಪಸ್ಥಿತರಿದ್ದರು.
ತೊಡಿಕಾನ : ಮಲ್ಲಿಕಾರ್ಜುನ ದೇವಳದ ಜೀರ್ಣೊದ್ದಾರ ಸಮಿತಿ ಸಭೆ,ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಸಂತೋಷ್ ಕುತ್ತಮೊಟ್ಟೆ ಆಯ್ಕೆ
