ದೇಲಂಪಾಡಿ, ಕುತ್ತಿಮುಂಡ ಮನೆಯ ರಾಧಾಕೃಷ್ಣ ಗೌಡ ಇವರು 3 ದಿನಗಳಿಂದ ಕಾಣೆಯಾಗಿರುತ್ತಾರೆ.
ಸೋಮವಾರ ಸುಳ್ಯಪದವು ಪರಿಸರದಲ್ಲಿ ಇದ್ದ ಮಾಹಿತಿ ಸಿಕ್ಕಿರುತ್ತದೆ. ಆದರೆ ಸ್ಪಷ್ಟ ಮಾಹಿತಿ ಇಲ್ಲ.
ಈ ವ್ಯಕ್ತಿ ಕಂಡು ಬಂದಲ್ಲಿ 9740797741 ಈ ನಂಬರ್ ಗೆ ಕಾಲ್ ಮಾಡಿ ತಿಳಿಸಿಬೇಕಾಗಿ ವಿನಂತಿಸಿಕೊಳ್ಳಲಾಗಿದೆ.
ದೇಲಂಪಾಡಿಯ ವ್ಯಕ್ತಿ ಕಾಣೆ
