ಅಡ್ತಲೆ: ಉಳ್ಳಾಕುಳು ಮತ್ತು ಮಲೆ ಭೂತಗಳ ಧರ್ಮ ನಡಾವಳಿ

ಸುಳ್ಯ ತಾಲೂಕಿನ ಅಡ್ತಲೆ ಬೆದ್ರುಪಣೆ ಉಲ್ಲಾಕುಳು ಹಾಗೂ ಮಲೆ ಭೂತಗಳ ದೈವಸ್ಥಾನದಲ್ಲಿ ಮಾ.21ರಂದು ಭಂಡಾರ ತೆಗೆದು ಸಾರ್ವಜನಿಕ ಅನ್ನ ಸಂತರ್ಪಣೆ ನಡೆದು ಮಾ‌. 22 ರಂದು ಉಲ್ಲಾಕುಳು , ಹಾಗೂ ಪುರುಷ ದೈವ, ರಾಜನ್ ದೈವ ಹಾಗೂ ಮಲೆ ಭೂತಗಳ ಧರ್ಮ ನಡಾವಳಿ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯವರು ಭಕ್ತರು ಉಪಸ್ಥಿತರಿದ್ದು ದೈವಗಳ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು‌

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top