ಪಂಜ- ಮಂಜೇಶ್ವರ ರಸ್ತೆಯ ಮರು ಡಾಮರಿಕರಣಕ್ಕೆ ಗುದ್ದಲಿಪೂಜೆ

ಸುಬ್ರಹ್ಮಣ್ಯ ಸಂಪರ್ಕಿಸುವ ರಾಜ್ಯ ಹೆದ್ದಾರಿಯಾದ ಪಂಜ- ಮಂಜೇಶ್ವರ ರಸ್ತೆಯ 75ಲಕ್ಷ ವೆಚ್ಚದ ಮರುಡಾಮರಿಕರಣಕ್ಕೆ ಇಂದು ಬಳ್ಪದ ಬೊಗಯ್ಯನ ಕೆರೆಯ ಬಳಿ ಗುದ್ದಲಿಪೂಜೆಯನ್ನು ಮಾನ್ಯ ಶಾಸಕರು ನೆರವೆರಿಸಿದರು.
ಈ ಸಂದರ್ಭದಲ್ಲಿ ಬಳ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಹರ್ಷಿತ್ ಕಾರ್ಜ,ಪಕ್ಷದ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಪಕ್ಷದ ಪ್ರಮುಖರಾದ
ಸುಬ್ರಹ್ಮಣ್ಯ ಕುಳ, ವೆಂಕಟ್ ದಂಬೆಕೊಡಿ, ರಮಾನಂದ ಎಣ್ಣೆಮಜಲು,ದೇವಿ ಚಿಕ್ಮುಳಿ, ರವಿನರಿಯಾಂಗ,ರಾಜು ಕನಕಲ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Ad Widget 1 Ad Widget . Ad Widget . Ad Widget 1 Ad Widget . Ad Widget . Ad Widget . Ad Widget . Ad Widget . Ad Widget .1 Ad Widget .

Leave a Comment

Your email address will not be published. Required fields are marked *

error: Content is protected !!
Scroll to Top