ಅರಂತೋಡು ಸಮೀಪ ಸೇತುವೆಯ ಬಳಿ ತಿರುವಿನಲ್ಲಿ ದ್ವಿಚಕ್ರವಾಹನ ಒಂದು ಯು ಟರ್ನ್ ತೆಗೆಯುವ ಸಂದರ್ಭಕಲ್ಲುಗುಂಡಿ ಕಡೆಯಿಂದ ಬರುತ್ತಿದ್ದ ಆಲ್ಟ್ ಕಾರು ಬೈಕಿಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಒಮ್ಮೆಲೆ ಸ್ಟೇರಿಂಗ್ ಅನ್ನು ತಿರುಗಿಸಿದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ತಡೆ ಬೇಲಿಗೆ ಡಿಕ್ಕಿ ಹೊಡೆದ ಘಟನೆ ಇದೀಗ ನಡೆದಿದೆ.
ಕಾರು ಕಾಸರಗೋಡು ಭಾಗದ ಬಂದಿಯೋಡು ಕಡೆಯವರದಾಗಿದ್ದು ಘಟನೆಯಿಂದ ಕಾರು ಚಾಲಕನಿಗೆ ಮುಖದ ಭಾಗ ಗಾಯವಾಗಿ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಸೇತುವೆಗೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ
