ಸುಳ್ಯ ತಾಲೂಕಿನಲ್ಲಿ ಬುಧವಾರ ಸಂಜೆ ಸುರಿದ ಬಾರೀ ಗಾಳಿ ಮಳೆಗೆ ತಾಲೂಕು ಪಂಚಾಯತ್ ಮಾಜಿ ಆದ್ಯಕ್ಷ ಶಂಕರ ಪೆರಾಜೆಯವರ ಮನೆ ಮೇಲೆ ತೆಂಗಿನ ಮರ ಬಿದ್ದಿದೆ.
ಮಂಡೆಕೋಲು ಗ್ರಾಮದ ಪೆರಾಜೆಯಲ್ಲಿರುವ ಅವರ ಮನೆಯ ಎದುರಿನ ತೆಂಗಿನ ಮರ ಮುರಿದು ಬಿದ್ದು ಮನೆಯ ಎದುರಿನ ಶೀಟುಗಳು ಹಾನಿಯಾಗಿವೆ.ಇದರಿಂದ ಅವರು ನಷ್ಟಕ್ಕೆ ಒಳಗಾಗಿದ್ದಾರೆ.ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರ ಮನೆ ಮೇಲೆ ಮುರಿದು ಬಿದ್ದ ತೆಂಗಿನ ಮರ!
