ಅರಂತೋಡು ತೊಡಿಕಾನ ಸಂಪಾಜೆ ಭಾಗದಲ್ಲಿ ಸೋಮವಾರ ಸುರಿದ ಗಾಳಿ ಮಳೆಗೆ ಕೆಲವು ಪ್ರದೇಶದಲ್ಲಿ ಲೈನ್ ಮೇಲೆ ಮರ ಗೆಲ್ಲು ಗಳು ಬಿದ್ದು ವಿದ್ಯುತ್ ಕಂಬಗಳು ಹಾನಿಯಾಗಿದ್ದು ನಿನ್ನೆ ಹೋದ ಕರೆಂಟು ಇಂದು ರಾತ್ರಿ ಯದರು ಬರಲಿಲ್ಲ.ಕೆಲವು ಕಡೆ ಕುಡಿಯುವ ನೀರಿಗೆ ಬರ ಬಂದಿದೆ.ಮೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ ಅವರು ಮೊಬೈಲ್ ಸ್ವಿಚ್ ಮಾಡಿ ಇಟ್ಟಿರುತ್ತಾರೆ. ವಿದ್ಯುತ್ ಗ್ರಾಹಕ ರು ಫೋನ್ ಕರೆ ಮಾಡಿದ್ದರು ಉತ್ತರಿಸುವುದಿಲ್ಲ.ಕೂಡಲೇ ಅಧಿಕಾರಿಗಳು ಕಾರ್ಯಪ್ರವರ್ತ ರಾಗಿ ಕೆಲಸ ನಿರ್ವಹಿಸಿ ವಿದ್ಯುತ್ ಸಮಸ್ಯೆ ಯನ್ನು ಬಗ್ಗೆ ಹರಿಸಬೇಕು ಸ್ಥಳೀಯರು ಒತ್ತಾಯಿಸಿದ್ದಾರೆ.
ಅರಂತೋಡು,ತೊಡಿಕಾನ ಭಾಗದಲ್ಲಿ ಕೈ ಕೊಟ್ಟ ವಿದ್ಯುತ್
