ಚೆಂಬು ಶ್ರೀ ಮಾಡ ಉಳ್ಳಾ ಕುಲು ದೈವಸ್ಥಾನದಲ್ಲಿ ಕಾಲಾವಧಿ ಪಗ್ಗು ನೇಮೋತ್ಸವ

ಚೆಂಬು ಶ್ರೀ ಮಾಡ ಉಳ್ಳಾ ಕುಲು ದೈವಸ್ಥಾನದಲ್ಲಿ ಕಾಲಾವಧಿ ಪಗ್ಗು ನೇಮೋತ್ಸವವು ಮೇ 5 ರಂದು ನಡೆಯಿತು.
ಬೆಳಿಗ್ಗೆ ದೈವದ ನಡಾವಳಿಗೆ ಎಣ್ಣೆ ಕೊಡುವುದು, ಮಾಡ ದೈವಸ್ಥಾನಕ್ಕೆ ತಂಬಿಲಕ್ಕೆ ಹೋಗುವುದು, ಉಳ್ಳಾ ಕುಲು ಕುದುರೆ ಬಂಡಿ ಉತ್ಸವ, ಪಗ್ಗು ನೇಮೋತ್ಸವ, ಬಳಿಕ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು. ಊರ – ಪರವೂರ ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೈವದ ಅರಶಿನ ಪ್ರಸಾದವನ್ನು ಪಡೆದು ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ದೈವಸ್ಥಾನದ ಮೊಕೇಸರ, ಅಧ್ಯಕ್ಷರು ಆಡಳಿತ, ಮಹಿಳಾ ಸಮಿತಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಸರ್ವ ಸದಸ್ಯರು ಉಪಸ್ಥಿತರಿದ್ದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top