ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾನ ದಿನಾಂಕ 09.05.2025 ನೇ ಶುಕ್ರವಾರ ಪೂರ್ವಾಹ್ನ 7.30 ಘಂಟೆಗೆ ಕರ್ನಾಟಕ ಸರಕಾರ ದ ಆದೇಶ ದಂತೆ ಉಗ್ರರ ವಿರುದ್ಧ ಹೋರಾಡುತ್ತಿರುವ ನಮ್ಮ ಸೈನಿಕರಿಗೆ ಎಲ್ಲ ರೀತಿಯಲ್ಲಿ ಜಯ ಸಿಗುವಂತಾಗಲಿ ಮತ್ತು ಎಲ್ಲ ಉಗ್ರರ ದಮನವಾಗಲಿ ಎಂದು ಶ್ರೀ ದೇವರಿಗೆ ವಿಶೇಷ ಪೂಜೆ ಮತ್ತು ವಿಶೇಷ ಪ್ರಾರ್ಥನೆ ನಡೆಯಲಿದೆ.. ವ್ಯವಸ್ಥಾಪನ ಸಮಿತಿಯ ಸದಸ್ಯರು ಮತ್ತು ಸೀಮೆಯ ಸರ್ವ ಭಕ್ತಾದಿಗಳು ಉಪಸ್ಥಿತರಿರಬೇಕಾಗಿ
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು.ಕೆ.ಕೇಶವ ಮನವಿ ಮಾಡಿಕೊಂಡಿದ್ದಾರೆ.
ನಾಳೆ(ಮೇ.9) ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಭಾರತದ ಸೈನಿಕರಿಗೆ ಜಯವಾಗಲು ಉಗ್ರರ ದಮನವಾಗಲು ವಿಶೇಷ ಪೂಜೆ
