ವಿದ್ಯುತ್ ಲೈನ್ ದುರಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಶಾಕ್ ಹೊಡೆದು ಪವರ್ ಮ್ಯಾನ್ ಕೆಳಗೆ ಬಿದ್ದ ಗಾಯಗೊಂಡ ಘಟನೆ ಕಲ್ಲುಗುಂಡಿ ಸಂಪಾಜೆಯ ಕಡಪಾಲದಲ್ಲಿ ಸೋಮವಾರ ಸಂಭವಿಸಿದೆ. ಲೈನ್ಮ್ಯಾನ್ ನವೀನ್ ಡಿಸೋಜಾ ವಿದ್ಯುತ್ ಶಾಕ್ಗೊಳಗಾದ ವ್ಯಕ್ತಿ.
ಊರವರು ಸೇರಿ ಆಂಬ್ಯುಲೆನ್ಸ್ಗೆ ಕರೆ ಮಾಡಿ ಅರಂತೋಡು ಸಮೃದ್ಧಿ ಮಾರ್ಟ್ನ ಆಂಬ್ಯುಲೆನ್ಸ್ನಲ್ಲಿ ಶರತ್ರವರು ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆತಂದರು.
ವಿದ್ಯತ್ ಲೈನ್ ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್ ಶಾಕ್ ಹೊಡೆದು ಪವರ್ ಮ್ಯಾನ್ ಗಂಭೀರ
