ವಿಶೇಷ ದಾಖಲೆಯ ಸಾಧನೆಗಾಗಿ ನೀಡಲಾಗುವ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಪೂಜಾ ಬೋರ್ಕರ್ ಸೇರ್ಪಡೆಯಾಗಿದ್ದಾರೆ. 3 ನಿಮಿಷ 30 ಸೆಕೆಂಡ್ಸ್ ನಲ್ಲಿ 1.4 ಸೆಂಟಿ ಮೀಟರ್ ಕಡಲೆಕಾಳಿನಲ್ಲಿ ಕಥಕಳಿ
ಚಿತ್ರವನ್ನು ಬಿಡಿಸಿ ದಾಖಲೆ ನಿರ್ಮಿಸಿದಕ್ಕಾಗಿ “IBR achiever”ಪಟ್ಟಿಯನ್ನು ಏಪ್ರಿಲ್ 19, 2025 ರಂದು ಸೇರಿದ್ದಾಳೆ.
ಚಿತ್ರಕಲೆಯಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಇವರು ಬೆಟ್ಟಂಪಾಡಿ ನಿವಾಸಿ ದಿ|ರಮೇಶ್ ನಾಯಕ್ ಹಾಗೂ ಹೇಮಲತಾ ದಂಪತಿಗಳ ಪುತ್ರಿ, ಆನಡ್ಕ ಮನೋಜ್ ಇವರ ಪತ್ನಿ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಪೂಜಾ ಬೋರ್ಕರ್ ಸೇರ್ಪಡೆ
