ಅಕ್ಕಯ್ಯ ಬಾಳೆಕಜೆ ನಿಧನ

ಸುಳ್ಯ ತಾಲೂಕು ತೊಡಿಕಾನ‌ ಗ್ರಾಮದ ಬಾಳೆಕಜೆ ದಿ.ಕುಕ್ಕಪ್ಪ ಗೌಡರ ಧರ್ಮಪತ್ನಿ ಅಕ್ಕಯ್ಯ ಬಾಳೆಕಜೆ (86)ಅವರು ಮಂಗಳವಾರ ಸ್ವಗ್ರಹದಲ್ಲಿ ನಿಧನರಾದರು.
ಮ್ರತರು ಮಕ್ಕಳಾದ ದೇವಪ್ಪ,ರಾಧಕ್ರಷ್ಣ,ಜಯಲಕ್ಷ್ಮಿ,ಲೋಲಜಾಕ್ಷಿ,ಸೊಸೆಯಂದಿರಾದ ಕಾವೇರಿ,ಆಶಾಲತಾ,ಪೂರ್ಣಿಮಾ ಮತ್ತು ಮೊಮ್ಮಕ್ಕಳನ್ನು ಮರಿ ಮೊಮ್ಮಕ್ಕಳನ್ನು ಕುಟುಂಬಸ್ಥರನ್ನು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಅಂತಿಮ ಸಂಸ್ಕಾರ ಜೂ.4ರಂದು ಮ್ರತರ ಮನೆಯಲ್ಲಿ ನಡೆಯಲಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top