ಸುಳ್ಯ ನಾವೂರು ಶ್ರೀ ಕಲ್ಕುಡ ದೈವಸ್ಥಾನದದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಜೂ.20ರಂದು ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಧರ್ಮದರ್ಶಿ ಪಿ.ಕೆ ಉಮೇಶ,
ಧರ್ಮದರ್ಶಿಗಳಾದ ಬಿ. ಭಾಸ್ಕರ ಐಡಿಯಲ್ ,ಕೆ. ಪ್ರಕಾಶ್ ಹೆಗ್ಡೆ
ಪಿ.ಆರ್. ಚಂದ್ರಶೇಖರ ಕೆ. ಸೋಮನಾಥ ಪೂಜಾರಿ ಹರೀಶ್ ಬೂಡುಪನ್ನೆ ಕೇಶವ ನಾಯಕ್
ಸತ್ಯಪ್ರಸಾದ್ ಕೆ. ದೈವಸ್ಥಾನದ ಪೂಜಾರಿಗಳಾದ,ತಿಮ್ಮಪ್ಪ ಗೌಡ ನಾವೂರು ಮೋನಪ್ಪ ಹಾಗೂ ಭಕ್ತರು ಉಪಸ್ಥಿತರಿದ್ದರು.
ಸುಳ್ಯ : ಕಲ್ಕುಡ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮ

















