ಯೋಗ ಸಾಧಕರು ಮತ್ತು ಅಮರಮುಡ್ನೂರು ಗ್ರಾಮ ಪಂಚಾಯತ್ ಗ್ರಂಥಾಲಯ* *ಮೇಲ್ವಿಚಾರಕರು ಸಂತೋಷ್ ಮುಂಡಕಜೆ, ಯೋಗ ಸಾಧಕಿ ಪ್ರಶ್ವೀಜಾ ಸಂತೋಷ್* *ಮುಂಡಕಜೆಯವರು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟನೆ ಮಾಡಿದರು ಇವರ ಸಾಧನೆಯ ಖುಷಿಗಾಗಿ ನಮ್ಮ ಗ್ರಂಥಾಲಯದ ಎಲ್ಲಾ ಮಕ್ಕಳಿಂದ ಅವರನ್ನು ಗೌರವಿಸಲಾಯಿತು*
*ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿಕಣೆಮರಡ್ಕರವರು ಸ್ವಾಗತಿಸಿ, ಕೃತಜ್ಞತೆಸಲ್ಲಿಸಿದರು
ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ವಿಶ್ವ ಯೋಗದಿನಾಚರಣೆಯನ್ನು ಆಚರಣೆ

















