ಖ್ಯಾತ ದೂರದರ್ಶನ ನಿರೂಪಕಿ ಅನುಶ್ರೀ ಯವರ ಮದುವೆ ಕೊನೆಗೂ ಪಿಕ್ಸ್ ಆಗಿದೆಯಾಂತೆ. ಮದುವೆ ಯಾವಾಗ ಯಾವಾಗ ಎನ್ನುತ್ತಿದ್ದವರಿಗೆ ಉತ್ತರ ಕೊಡೋದಕ್ಕೆ ಸಿದ್ಧರಾಗಿದ್ದಾರೆ.
ಆಗಸ್ಟ್ 28 ರಂದು ಅನುಶ್ರೀ ಮದುವೆ ಎಂಬ ಮಾಹಿತಿ ಸದ್ಯ ಅವರ ಆಪ್ತರಿಂದ ಹೊರ ಬಿದ್ದಿದೆ.ಮಂಗಳೂರು ಮೂಲದ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿ ರೋಷನ್ ಅವರನ್ನು ಅನುಶ್ರೀ ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದ್ದಾಗೆ ಇದು ಪಕ್ಕಾ ಅರೆಂಜ್ ಮ್ಯಾರೇಜ್ ಅಂತೆ.
ಆಗಸ್ಟ್ 28 ರಂದು ಬೆಂಗಳೂರಿನಲ್ಲೇ ಅದ್ದೂರಿ ಆರತಕ್ಷತೆಗೆ ಸ್ಥಳ ನಿಗದಿಯಾಗಿದೆ ಎನ್ನಲಾಗಿದೆ. ಈ ಬಗ್ಗೆ ಅನುಶ್ರೀ ಮಾತ್ರ ಎಲ್ಲೂ ಸಣ್ಣದೊಂದು ಸುಳಿವು ಬಿಟ್ಟುಕೊಟ್ಟಿಲ್ಲ.ಅವರ ಅಧಿಕೃತ ಮಾಹಿತಿ ನೀಡಬೇಕಾಷ್ಟೆ



































