ಪೆರಾಜೆ ಗ್ರಾಮದ ಪೀಚೆ ಮನೆ ಪುರುಶೋತ್ತಮ ಗೌಡರ ಮಗ ದೀಕ್ಷಿತ್ (30 ವರ್ಷ) ಜು.18 ರಂದು ನಿಧನರಾದರು. ಅಸೌಖ್ಯಕೊಳದ ದೀಕ್ಷಿತ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಆಂಬ್ಯುಲೆನ್ಸ್ ಸಾಗಿಸುತ್ತಿದ್ದಾಗ ಸಾವನ್ನಪ್ಪಿದರು.
ಮ್ರತರು ತಾಯಿ ರಾಧಮ್ಮ,ಸಹೋದರ ಕಿಶೋರ,ಸಹೋದರಿ ಶ್ರತಿ ಮತ್ತು ಕುಟುಂಬಸ್ಥರನ್ನು ಬಂಧು ಬಳಗವನ್ನು ಅಗಲಿದ್ದಾರೆ.
ಪೆರಾಜೆ : ಪೀಚೆ ಮನೆ ದೀಕ್ಷಿತ್ ನಿಧನ

















